ಕಾಣೆಯಾಗಿದ್ದ ರೆಬೆಲ್ ಸ್ಟಾರ್ ಅಂಬಿ ಕೊನೆಗೂ ಪತ್ತೆ.

Kannada News, News, Regional, Top News No Comments on ಕಾಣೆಯಾಗಿದ್ದ ರೆಬೆಲ್ ಸ್ಟಾರ್ ಅಂಬಿ ಕೊನೆಗೂ ಪತ್ತೆ. 7

ಮೈಸೂರು : ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ನಾಯಕರ ಕೈಗೆ ಸಿಗದೆ ಕಣ್ಣಾ ಮುಚ್ಚಾಲೆಯಾಡುತ್ತಿದ್ದ ರೆಬೆಲ್ ಸ್ಟಾರ್ ಅಂಬರೀಷ್ ಕೊನೆಗೂ ಪತ್ತೆಯಾಗಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿದ್ದ ಅಂಬಿಯನ್ನ ಪತ್ತೆ ಹಚ್ಚುವಲಿ ಕೊನೆಗೂ ಅಂಬಿ ಆಪ ಅಮರಾವತಿ ಚಂದ್ರಶೇಖರ್ ಯಶಸ್ವಿಯಾಗಿದ್ದಾರೆ. 

ಮೈಸೂರಿನ ದಿ ಪ್ರಿನ್ಸ್ ಹೋಟೆಲ್‌ ನಲ್ಲಿದ್ದ ಅಂಬರೀಶ್ ರನ್ನು ಪತ್ತೆ ಹಚ್ಚಿ ಬಿ ಫಾರ್ಮ್ ಪಡೆದು ಮಂಡ್ಯದಿಂದ ನಾಮಪತ್ರ ಸಲ್ಲಿಸುವಂತೆ ಒತ್ತಾಯಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.