ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ವೆಬ್ ಸೈಟ್ ಹ್ಯಾಕ್

News, Regional, Top News No Comments on ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ವೆಬ್ ಸೈಟ್ ಹ್ಯಾಕ್ 10

ಹುಬ್ಬಳ್ಳಿ,ಎ.21: ಕಥುವಾ ಸಂತ್ರಸ್ತೆಗೆ ನ್ಯಾಯ ಎಂಬ ಘೋಷಣೆಯಡಿ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ವೆಬ್ ಸೈಟ್ ಹ್ಯಾಕ್ ಮಾಡಲಾಗಿದ್ದು, ಬೆಳಗ್ಗೆಯಿಂದ ವಿವಿಯ ವೆಬ್ ಸೈಟ್ ಹ್ಯಾಕ್ ಆಗಿದೆ ಎನ್ನಲಾಗಿದೆ..

ಮಿಯಾನ್ ಉಮೇರ್ ಪಾಕ್ ಸೈಬರ್ ಹ್ಯಾಕರ್ ಎಂಬ ಹೆಸರಿನವನಿಂದ ಹ್ಯಾಕ್ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

I am black hat. I can target any one any time, any where so bee careful ಎಂದ ಸಂದೇಶವಿದ್ದು, ಸ್ಟಾಪ್ ಕಿಲ್ಲಿಂಗ್ ಮುಸ್ಲಿಮ್ಸ್, ಇಸ್ಲಾಂ ಇಸ್ ನಾಟ್ ಟೆರರ್ ಎಂದೂ ಉಲ್ಲೇಖಿಸಲಾಗಿದೆ. ಈ ಸಂಬಂಧ ವಿವಿಯ ಆಡಳಿತ ಮಂಡಳಿ ಪೊಲೀಸರ ಮೊರೆ ಹೋಗಿದ್ದು, ದೂರು ದಾಖಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.