ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂಗೆ ಮತ್ತೆ ಮುಖಭಂಗ

News, Regional No Comments on ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂಗೆ ಮತ್ತೆ ಮುಖಭಂಗ 72
ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ಭಾರಿ ಮುಖಭಂಗ ಅನುಭವಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಎಲ್ಲರು ಕಾಂಗ್ರೇಸ್​ಗೆ ವೋಟ್​ ಹಾಕಿ ಎಂದು ಪ್ರಚಾರ ಮಾಡುತ್ತಿರುವಾಗ ಜೇಡಿಎಸ್​ ಕಾರ್ಯಕರ್ತ ಮರಿಸ್ವಾಮಿ.. ನಾನು ನಿಮಗೆ ವೋಟ್​ ಹಾಕೋದಿಲ್ಲ ಜೆಡಿಎಸ್​ಗೆ ಹಾಕ್ತಿನಿ ವಾಪಸ್​ ಹೋಗಿ ಅಂತೇಳಿ ಸಿಎಂಗೆ ಟಾಂಗ್​ ಕೊಟ್ಟಿದ್ದಾರೆ. ಮರಿಸ್ವಾಮಿ.. ಅದಕ್ಕೆ ಸಿಎಂ ಏ ಅವನು ಯಾರಿಗೆ ಬೇಕಾದ್ರು ವೋಟ್​ ಹಾಕಲಿ ನೀವು ನಮಗೇ ವೋಟ್​ ಹಾಕಿ ಎಂದರು ಸಿದ್ದರಾಮಯ್ಯ..ನಿಮ್ಮನ್ನು ಉಪ ಮುಖ್ಯಮಂತ್ರಿ ಮಾಡಿದ್ದು ದೇವೇಗೌಡ್ರು ನೀವು ಅವರನ್ನು ತೊರೆದು ಕಾಂಗ್ರೇಸ್​ಗೆ ಹೋದ್ರಿ.. ನಿಮಗೆ ವೋಟ್​ ಹಾಕೋದಿಲ್ಲ ಅಂತ ಜಟಾ ಪಾಟಿಗೆ ನಿಂತ ಮರಿಸ್ವಾಮಿ.. ಅದಕ್ಕೆ ಸಿದ್ದರಾಮಯ್ಯ ಅದು ಆಗ ಕಣಯ್ಯ ಈಗ ನಾನು ಸಿಎಂ ಎಂದು ಪ್ರಚಾರ ಮುಂದುವರೆಸಿದ ಸಿದ್ದರಾಮಯ್ಯು.. ಮತ್ತೆ ಮತ್ನಾಡಿಸಿದರು, ಮತ್ನಾಡದೆ ಮುಂದೆ ಹೋಗಿದ್ದು ಚಾಮುಂಡೇಶ್ಚರಿಯಲ್ಲಿ ಒಂದಲ್ಲವೊಂದು ಕಾರಣದಿಂದ ಹಾಗ ಹಾಗ ಮುಜುಗರ ಅನುಭವಿಸುವಂತಾಗಿದೆ.

Related Articles

Leave a comment

Back to Top

© 2015 - 2017. All Rights Reserved.