ನಾಳೆ ದ್ವೀತಿಯ ಪಿಯು ಫಲಿತಾಂಶ ಪ್ರಕಟ

Kannada News, News, Regional, Top News No Comments on ನಾಳೆ ದ್ವೀತಿಯ ಪಿಯು ಫಲಿತಾಂಶ ಪ್ರಕಟ 35

ಬೆಂಗಳೂರು :  ಏಪ್ರಿಲ್ 30ರಂದು ದ್ವೀತಿಯ ಪಿಯು ಫಲಿತಾಂಶ ಪ್ರಕಟವಾಗಲಿದೆ‌. 6.90 ಸಾವಿರ ವಿದ್ಯಾರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ.

ನಾಳೆ ಮಧ್ಯಾಹ್ನ ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲಿ ಫಲಿತಾಂಶ ಬಿಡಯಗಡೆಯಾಗಲಿದೆ. ಮೇ.1ರಂದು ಆಯಾ ಶಾಲಾ ಕಾಲೇಜುಗಳಲ್ಲಿ ಫಲಿತಾಂಶವನ್ನ ಪ್ರಕಟಿಸಲಾಗುವುದು‌

53 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಲಾಗಿದ್ದು, ನಾಳೆ ವಿದ್ಯಾರ್ಥಿಗಳ ಭವಿಷ್ಯ ಬಹಿರಂಗವಾಗಲಿದೆ.

http://puc.kar.nic.in/

http://puc.karresults.nic.in/

http://pue.kar.nic.in/ ಈ ವೆಬ್ಸೈಟ್ ಗಳಲ್ಲಿ ಪಿಯು ಫಲಿತಾಂಶ ನೋಡಬಹುದಾಗಿದೆ.

Related Articles

Leave a comment

Back to Top

© 2015 - 2017. All Rights Reserved.