ರಾಜ್ಯದಲ್ಲಿ ಇಂದಿನಿಂದ ಮೋದಿ ಸುಂಟರ ಗಾಳಿ ಆರಂಭ

National, News, Regional, Top News No Comments on ರಾಜ್ಯದಲ್ಲಿ ಇಂದಿನಿಂದ ಮೋದಿ ಸುಂಟರ ಗಾಳಿ ಆರಂಭ 10

ಚಾಮರಾಜ ನಗರ : ಇಂದಿನಿಂದ 5ದಿನಗಳ ಕಾಲ ರಾಜ್ಯದಲ್ಲಿ ಮೋದಿ ಹವಾ ಪ್ರಾರಂಭವಾಗಿದೆ.ಚಾಮರಾಜನಗರದ ಸಂತೇ ಮಾರಹಳ್ಳಿಯಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮೋದಿ ಇಂದು ಭಾಗವಹಿಸಿ ಮಾತನಾಡಿದ್ರು.

 

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಚಾಮರಾಜನಗರದ ಪ್ರಮುಖ ದೇವರುಗಳನ್ನ ಸ್ಮರಿಸಿದರು. ಚಾಮರಾಜ ಒಡೆಯರ, ಜಿಪಿ ರಾಜರತ್ನಂ, ಡಾ ರಾಜ್ ಕುಮಾರ್ ಅವರನ್ನ ನೆನಪಿಸಿಕೊ‌ಂಡರು.

ಭಾಷಣದ ಉದ್ದಕ್ಕೂ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಮೋದಿ, ಸಿಎಂ ಸಿದ್ದರಾಮಯ್ಯ ಅವರ ಎರಡು ಕ್ಷೇತ್ರದ ಸ್ಪರ್ಧೆಯ ಬಗ್ಗೆ ವ್ಯಂಗ್ಯವಾಡಿದರು.

ಸಂತೇಮಾರಹಳ್ಳಿಯ ಸಮಾವೇಶದ ಬಳಿಕ ಉಡುಪಿಯಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಮೋದಿ ತೆರಳಿದರು.

Related Articles

Leave a comment

Back to Top

© 2015 - 2017. All Rights Reserved.