ಅಮೆರಿಕಾದ ಪತ್ರಿಕೆಯಲ್ಲಿಯೂ ಸುದ್ದಿಯಾದ ಸಿಎಂ ಸಿದ್ದರಾಮಯ್ಯ!

BREAKING NEWS, News, Regional, Top News No Comments on ಅಮೆರಿಕಾದ ಪತ್ರಿಕೆಯಲ್ಲಿಯೂ ಸುದ್ದಿಯಾದ ಸಿಎಂ ಸಿದ್ದರಾಮಯ್ಯ! 7

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶ ಮಾತ್ರವಲ್ಲ ವಿದೇಶದಲ್ಲೂ ಇದೀಗ ಸುದ್ದಿ ಆಗಿದ್ದಾರೆ.

ಮೇ 12ರಂದು ಕರ್ನಾಟಕ ಚುನಾವಣೆ ನಡೆಯುತ್ತಿದ್ದು, ಪಕ್ಷಗಳ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಮೋದಿಯನ್ನು ತಡೆದು ನಿಲ್ಲಿಸುವರೇ ಕುರಿಗಾಹಿಯ ಮಗ ಎಂಬ ಲೇಖನವೊಂದು ಪತ್ರಕರ್ತೆ ಬರ್ಕಾ ದತ್ ವಾಷಿಂಗ್ಟನ್ ಪೋಸ್ಟ್‍ನಲ್ಲಿ ಬರೆದಿದ್ದಾರೆ.

ಈ ಲೇಖನಕ್ಕೆ ಸಿಎಂ ಪ್ರತಿಕ್ರಿಯಿಸಿದ್ದು, ನಿಮ್ಮ ಪ್ರಶ್ನೆಗೆ ಕರ್ನಾಟಕದ ಜನತೆ ಮೇ 12ರಂದು ಉತ್ತರ ಕೊಡುವುದರ ಜೊತೆಗೆ ಪ್ರಜ್ಞಾಪೂವರ್ಕವಾಗಿ ನಿರ್ಣಯಿಸ್ತಾರೆ. ಹಾಲಿ ಸರ್ಕಾರಗಳು ಮರು ಆಯ್ಕೆಯಾದ ಇತಿಹಾಸವಿದೆ ಎಂದು ನಾನು ಪದೇ-ಪದೇ ಹೇಳಿದ್ದೇನೆ. ಆದ್ರೆ ನಾವು ಇರೋದು ಇತಿಹಾಸ ಸೃಷ್ಟಿಸುವುದಕ್ಕೆ, ಇತಿಹಾಸಕ್ಕೆ ಶರಣಾಗಲು ಅಲ್ಲ ಅಂತ ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.