ಕಾಮನ್ ವೆಲ್ತ್​ ಕ್ರೀಡಾಕೂಟದಲ್ಲಿ ಮುಂದುವರಿದ ಭಾರತದ ಪದಕ ಬೇಟೆ!

BREAKING NEWS, International, News No Comments on ಕಾಮನ್ ವೆಲ್ತ್​ ಕ್ರೀಡಾಕೂಟದಲ್ಲಿ ಮುಂದುವರಿದ ಭಾರತದ ಪದಕ ಬೇಟೆ! 44

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಚಿನ್ನದ ಭೇಟೆ ಮುಂದುವರಿದಿದೆ. ನಿನ್ನೆ ಭಾರತಕ್ಕೆ 77 ಕೆಜಿ ವೇಯ್ಸ್​ ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಬಂಗಾರದ ಪದಕ ಸಿಕ್ಕಿದ್ದು, ತಮಿಳುನಾಡು ಮೂಲದ ಸತೀಶ್​ ಕುಮಾರ್​ ಶಿವಲಿಂಗಂ ಭಾರತಕ್ಕೆ ಚಿನ್ನದ ಗೌರವ ತಂದು ಕೊಟ್ಟಿದ್ದಾರೆ.

ಇದರಿಂದ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ 2018ರಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಬಂದಂತಾಗಿದೆ. ಸತೀಶ್​ ಕುಮಾರ ಶಿವಲಿಂಗಂ 77 ಕೆಜಿ ವೇಯ್ಟ್​ ಲಿಫ್ಟಿಂಗ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ. ನಿನ್ನೆ 48 ಕೆಜಿ ವೇಯ್ಟ್​ ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚಾನು, 53 ಕೆಜಿಯಲ್ಲಿ ವೇಯ್ಟ್​ ಲಿಫ್ಟಿಂಗ್​ನಲ್ಲಿ ಸಂಜಿತಾ ಚಾನು ಚಿನ್ನದ ಪದಕ ತಂದುಕೊಟ್ಟಿದ್ರು. ಇನ್ನು ಕನ್ನಡಿಗ ಗುರುರಾಜ್​ ಬೆಳ್ಳಿ ಪದಕ ಗೆದ್ದು ಬೀಗಿದ್ರು.

Related Articles

Leave a comment

Back to Top

© 2015 - 2017. All Rights Reserved.