ಆರ್. ಆರ್ ನಗರ ಚುನಾವಣೆ ಮುಂದೂಡಿಕೆ ?

BREAKING NEWS, Kannada News, News No Comments on ಆರ್. ಆರ್ ನಗರ ಚುನಾವಣೆ ಮುಂದೂಡಿಕೆ ? 19

 ಬೆಂಗಳೂರು : ರಾಜರಾಜೇಶ್ವರಿ ನಗರದ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ವೋಟರ್ ಐಡಿ ಪ್ರಕರಣದಿಂದ ಆರ್. ಆರ್ ನಗರ ವಿಧಾನಸಭಾ ಚುನಾವಣೆಯನ್ನ ಮುಂದೂಡುವ ಸಾಧ್ಯತೆ ಇದೆ.

 ಇನ್ನು ಪ್ರಕರಣ ಸಂಬಂಧ ಕೇಂದ್ರ ಚುನಾವಣಾ ಆಯೋಗ ಇಂದು ತನ್ನ ನಿರ್ಧಾರ ಪ್ರಕಟಿಸಲಿದ್ದು, ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಮುಂದೂಡಬೇಕೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸುವ ಸಾಧ್ಯತೆ ಇದೆ.

Related Articles

Leave a comment

Back to Top

© 2015 - 2017. All Rights Reserved.