ನಾಳೆ 224 ಕ್ಷೇತ್ರಗಳ ಚುನಾವಣೆಯಲ್ಲ222 ಕ್ಷೇತ್ರಗಳ ಚುನಾವಣೆ

BREAKING NEWS, News, Regional No Comments on ನಾಳೆ 224 ಕ್ಷೇತ್ರಗಳ ಚುನಾವಣೆಯಲ್ಲ222 ಕ್ಷೇತ್ರಗಳ ಚುನಾವಣೆ 28

ಬೆಂಗಳೂರು : ಚುನಾವಣೆಗೆ ಕೇವಲ ಕೆಲವೇ ಗಂಟೆಗಳಷ್ಟೇ ಬಾಕಿ ಇದೆ. ಆದರೆ ನಾಳೆ 224 ಕ್ಷೇತ್ರಗಳ ಬದಲಿಗೆ 222 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ರಾಜರಾಜೇಶ್ವರಿ ನಗರ ಶಾಸಕ ಮುನಿ ರತ್ನ ವಿರುದ್ಧ ಎಫ್ಐಆರ್ ದಾಖಲಿಸಲು ಬೆಂಗಳೂರಿನ 24ನೇ ಎಪಿಎಂಸಿ ನ್ಯಾಯಾಲಯ ಆದೇಶ ನೀಡಿದೆ. ಆರ್ ಆರ್ ನಗರದಲ್ಲಿ ಅಕ್ರಮ ಚುನಾವಣಾ ಗುರುತಿನ ಚೀಟಿ ಪತ್ತೆಯಾದ ಹಿನ್ನೆಲೆ ಮುನಿರತ್ನ ಮೇಲೆ 3 ಎಫ್ಐಆರ್ ದಾಖಲಾಗಿದೆ.

ಇನ್ನೂ ಜಯನಗರ ಶಾಸಕ ವಿಜಯಕುಮಾರ್ ನಿಧನರಾದ ಹಿನ್ನೆಲೆ ಜಯನಗ ವಿಧಾನಸಭಾ ಚುನಾವಣೆಯನ್ನೂ ಸಹ ಮುಂದೂಡಲಾಗಿದೆ.

ಮೇ 28 ರಂದು ಎರಡು ಕ್ಷೇತ್ರಗಳ ಚುನಾವಣೆ ನಡೆಯಲ್ಲಿದ್ದು ಮೇ 31ರಂದು ಮತ ಎಣಿಕೆ ನಡೆಯಲಿದೆ.

 

 

Related Articles

Leave a comment

Back to Top

© 2015 - 2017. All Rights Reserved.