ಚಿತ್ರದುರ್ಗ, ಹುಬ್ಬಳ್ಳಿ, ಬೀದರ್ ನಲ್ಲಿ ಕೈಕೊಟ್ಟ ಮತಯಂತ್ರ

BREAKING NEWS, News, Regional, Top News No Comments on ಚಿತ್ರದುರ್ಗ, ಹುಬ್ಬಳ್ಳಿ, ಬೀದರ್ ನಲ್ಲಿ ಕೈಕೊಟ್ಟ ಮತಯಂತ್ರ 15

ರಾಜ್ಯ ವಿಧಾನಸಭಾ ಚುನಾವಣೆ ಆರಂಭಾವಾಗಿದೆ. ಆದರೆ ರಾಜ್ಯದ ಮೂರು ಕಡೆ ಮತದಾನದ ಆರಂಭಕ್ಕೂ ಮುನ್ನವೇ ವಿಜ್ಞ ಉಂಟಾಗಿದೆ.

 ಹುಬ್ಬಳ್ಳಿ, ಬೀದರ್, ಚಿತ್ರದುರ್ಗದಲ್ಲಿ ಮತಯಂತ್ರಗಳು ಕೈಕೊಟ್ಟಿದೆ. 

ಇನ್ನೂ ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, , ಯಶವಂತಪುರದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡ ಬೆಳ್ಳಂಬೆಳಗ್ಗೆಯೇ ಮತ ಚಲಾಯಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.