ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಯುವರಾಜ

BREAKING NEWS, News, Regional, Top News No Comments on ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಯುವರಾಜ 23

ಮೈಸೂರು : ರಾಜ್ಯದಲ್ಲೆಡೆ ಮತದಾನದ ಪ್ರಕ್ರಿಯೆ ಆರಂಭವಾಗಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಕೂಡ ಮತದಾನದ ಚಟುವಟಿಕೆ ಗರಿಗೇದರಿದ್ದು, ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತಾ ಚಾಮರಾಜ ಒಡೆಯರ್  ಅವರು ಕೆ.ಆರ್ ವಿಧಾನಸಭಾ ವ್ಯಾಪ್ತಿಯ ಅಗ್ರಹಾರದ ಶ್ರೀಕಾಂತ ಸ್ಕೂಲ್ ನಲ್ಲಿ ಮತ  ಚಲಾಯಿಸಿದ್ದಾರೆ‌

ಮತ ಚಲಾವಣೆಗೆ ಬಂದ ಮಹಾರಾಜ ಯದುವೀರ್ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ದು ವಿಶೇಷವಾಗಿತ್ತು. ಸರತಿ ಸಾಲಿನಲ್ಲಿ ನಿಂತಿದ್ದ ಮಹಾರಾಜರೊಂದಿಗೆ ಯುವತಿಯರು ಸೆಲ್ಪಿ ತೆಗೆಸಿಕೊಂಡರು.

Related Articles

Leave a comment

Back to Top

© 2015 - 2017. All Rights Reserved.