ಬೆಳ್ಳಂಬೆಳಗ್ಗೆಯೇ ಮತಚಲಾಯಿಸಿದ ಜಿ.ಟಿ ದೇವೇಗೌಡ

BREAKING NEWS, News, Regional No Comments on ಬೆಳ್ಳಂಬೆಳಗ್ಗೆಯೇ ಮತಚಲಾಯಿಸಿದ ಜಿ.ಟಿ ದೇವೇಗೌಡ 45

ಮೈಸೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾನದ ಪ್ರಕ್ರಿಯೆ ಆರಂಭವಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಪ್ರತಿಸ್ಪರ್ಧಿ ಜಿ.ಟಿ ದೇವೇಗೌಡ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಸ್ವಗ್ರಾಮ,ಗುಂಗ್ರಾಲ್ ಛತ್ರದಲ್ಲಿ ಕುಟುಂಬ ಸಮೇತರಾಗಿ ಮತಚಲಾವಣೆ ಮಾಡಿದ್ರು.

Related Articles

Leave a comment

Back to Top

© 2015 - 2017. All Rights Reserved.