ಹೆಚ್ ಡಿಡಿ ವೋಟ್ ಮಾಡುವ ಮುನ್ನವೇ ಕೈ ಕೊಟ್ಟ ಮತಯಂತ್ರ

BREAKING NEWS, News, Regional, Top News No Comments on ಹೆಚ್ ಡಿಡಿ ವೋಟ್ ಮಾಡುವ ಮುನ್ನವೇ ಕೈ ಕೊಟ್ಟ ಮತಯಂತ್ರ 46

ಹಾಸನ : ಹೊಳೆನರಸೀಪುರ ಕ್ಷೇತ್ರದಲ್ಲಿ ಮತದಾನ ಮಾಡಲು ಹೋದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಅಫಾತ ಕಾದಿತ್ತು.

ದೇವೇಗೌಡರು ವೋಟ್ ಮಾಡುವ ಮುನ್ನವೇ ಮತಯಂತ್ರ ಕೈಕೊಟ್ಟಿದೆ. ಪ್ರತಿ 10 ನಿಮಿಷಕ್ಕೊಮ್ಮೆ ಕೈಕೊಡುತ್ತಿದ್ದ ಎವಿಎಂ ಮತಯಂತ್ರದಲ್ಲಿ ತಾಂತ್ರಿಕ ತೊಂದರೆಯುಂಟಾಗುತ್ತಿತ್ತು. 

Related Articles

Leave a comment

Back to Top

© 2015 - 2017. All Rights Reserved.