ಮತದಾನಕ್ಕೂ ಮುನ್ನ ಆದಿ ಚುಂಚನಗಿರಿ ಶ್ರೀಗಳನ್ನ ಭೇಟಿಯಾದ ಹೆಚ್ ಡಿಕೆ

BREAKING NEWS, News, Regional, Top News No Comments on ಮತದಾನಕ್ಕೂ ಮುನ್ನ ಆದಿ ಚುಂಚನಗಿರಿ ಶ್ರೀಗಳನ್ನ ಭೇಟಿಯಾದ ಹೆಚ್ ಡಿಕೆ 72

ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಚುನಾವಣೆಯ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದ ಘಟಾನುಘಟಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮತ ಚಲಾಯಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಬೆಳ್ಳಂಬೆಳಗೆಯೇ ಆದಿ ಚುಂಚನಗಿರಿ ಶ್ರೀಗಳನ್ನ  ವಿಜಯನಗರದಲ್ಲಿರುವ ಚುಂಚನಗಿರಿ ಶಾಖಾ ಮಠದಲ್ಲಿ ನಿರ್ಮಾಲನಂದನಾಥ ಶ್ರೀಗಳನ್ನ ಭೇಟಿಯಾಗಿದ್ದಾರೆ. 

ಇನ್ನೂ ಈಗಾಗಲೇ ಶಿಕಾರಿಪುರದಲ್ಲಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಪುತ್ತೂರಿನಲ್ಲಿ ಮಾಜಿ ಸಿಎಂ ಡಿವಿ ಸದಾನಂದಗೌಡ ಮತ ಚಲಾಯಿಸಿದ್ದಾರೆ.

 

Related Articles

Leave a comment

Back to Top

© 2015 - 2017. All Rights Reserved.