ರಾಜ್ಯ ಚುನಾವಣಾ ಫಲಿತಾಂಶ ಪ್ರಕಟ

BREAKING NEWS, News, Regional No Comments on ರಾಜ್ಯ ಚುನಾವಣಾ ಫಲಿತಾಂಶ ಪ್ರಕಟ 18

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿದೆ. 104 ಸ್ಥಾನಗಳಿಸಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. 2 ನೇ ಸ್ಥಾನಗಳಿಸಿರುವ ಬಿಜೆಪಿ 77 ಸ್ಥಾನಗಳನ್ನ ಪಡೆದಿದೆ. ಜೆಡಿಎಸ್​ 39 ಸ್ಥಾನಗಳಿಸಿ ಕಿಂಗ್​ಮೇಕರ್​ ಆಗಿದೆ. . ಒಟ್ಟಾರೆ ಈ ಬಾರಿಯ ರಾಜ್ಯ ಚುನಾವಣ ಫಲಿತಾಂಶ ತೀವ್ರ ಕುತೂಹಲ ಮೂಡಿಸಸಿದ್ದು, ರಾಜ್ಯ ರಾಜಕಾರಣದ ಗದ್ದುಗೆ ಯಾರು ಏರಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ

Related Articles

Leave a comment

Back to Top

© 2015 - 2017. All Rights Reserved.