ಸಿದ್ದರಾಮಯ್ಯ ಬಾಯಿಗೆ ಬಿದ್ದ ಬಾದಾಮಿ

News, Regional, Top News No Comments on ಸಿದ್ದರಾಮಯ್ಯ ಬಾಯಿಗೆ ಬಿದ್ದ ಬಾದಾಮಿ 32

 ಬಾದಾಮಿ :  ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಸಿಎಂ ಸಿದ್ದರಾಮಯ್ಯೆಗೆ ಕೊನೆಗು ಬಾದಾಮಿ ಬನಶಂಕರಿ ಕೈ ಹಿಡಿದಿದ್ದಾಳೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್​ ಅಭ್ಯರ್ಥಿ ಜಿಟಿ ದೇವೆಗೌಡ ವಿರುದ್ದ ಹೀನಾಯವಾಗಿ ಸೋತಿರುವ ಸಿದ್ದರಾಮಯ್ಯಗೆ ಬಾದಾಮಿಯಲ್ಲಿನ ಗೆಲುವು ನೆಮ್ಮದಿ ತಂದಿದೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಿದ್ದ ಶ್ರೀರಾಮುಲು ಪರಾಜಿತರಾಗಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.