ಚನ್ನಪಟ್ಟಣ, ರಾಮನಗರದಲ್ಲಿ ಹೆಚ್​ಡಿಕೆ ದರ್ಬಾರ್​

News, Regional, Top News No Comments on ಚನ್ನಪಟ್ಟಣ, ರಾಮನಗರದಲ್ಲಿ ಹೆಚ್​ಡಿಕೆ ದರ್ಬಾರ್​ 10

ರಾಮನಗರ : ನೀರಿಕ್ಷೆಯಂತೆ ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಚನ್ನಪಟ್ಟಣದಲ್ಲಿ ಸಿಪಿ ಯೋಗೀಶ್ವರ್​ ಹಾಗೂ ಹೆಚ್​ ಎಂ ರೇವಣ್ಣ ವಿರುದ್ದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಗೆಲುವಿನ ನಗೆ ಬೀರಿದ್ದಾರೆ. ಇನ್ನೂ ರಾಮನಗರದಲ್ಲಿಯೂ ಗೆಲುವು ಸಾಧಿಸಿರುವ ಹೆಚ್​ಡಿಕೆ, ರಾಮನಗರ ಹಾಗೂ ಚನ್ನಪಟ್ಟಣ ಎರಡರಲ್ಲಿ ಯಾವ ಕ್ಷೇತ್ರವನ್ನ ಉಳಿಸಿಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ

Related Articles

Leave a comment

Back to Top

© 2015 - 2017. All Rights Reserved.