ಸ್ಪೀಕರ್ ಆಗಿ ಬೋಪಯ್ಯ ಮುಂದುವರಿಕೆ

BREAKING NEWS, News, Technology No Comments on ಸ್ಪೀಕರ್ ಆಗಿ ಬೋಪಯ್ಯ ಮುಂದುವರಿಕೆ 9

ಬೆಂಗಳೂರು : ಹಂಗಾಮಿ ಸ್ಪೀಕರ್ ಆಗಿ ಕೆ.ಜೆ ಬೋಪಾಯ್ಯ ಅವರನ್ನ ಮುಂದುವರೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಸ್ಪೀಕರ್ ಆಗಿ ಬೋಪಾಯ್ಯ ನೇಮಕ ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಮೆಟ್ಟೆಲೇರಿತು.

ಕಾಂಗ್ರೆಸ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹಂಗಾಮಿ  ಸ್ಪೀಕರ್‌ ಆಗಿ ಬೋಪಾಯ್ಯ ಅವರ‌ನ್ನ ಮುಂದುವರೆಯುವಂತೆ ಆದೇಶಿಸಿದೆ.

 

Related Articles

Leave a comment

Back to Top

© 2015 - 2017. All Rights Reserved.