ಸಿಎಂ ಬಿಸವೈ ಗೆ ಇಂದು ಅಗ್ನಿಪರೀಕ್ಷೆ

BREAKING NEWS, News, Regional, Top News No Comments on ಸಿಎಂ ಬಿಸವೈ ಗೆ ಇಂದು ಅಗ್ನಿಪರೀಕ್ಷೆ 11

ಬೆಂಗಳೂರು : ರಾಜ್ಯದ 24ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ  ಬಿಎಸ್ ಯಡಿಯೂರಪ್ಪ ಸ್ಥಾನಕ್ಕೆ ಕುತ್ತು ಬಂದಿದ್ದು, ಇಂದು ಸದನದಲ್ಲಿ ಬಹುಮತ ಸಾಬೀತು ಪಡಿಸಲೇ ಬೇಕಿದೆ.

ಈಗಾಗಲೇ 104 ಶಾಸಕರ ಬೆಂಬಲದೊಂದಿಗೆ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದನ್ನ ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರು. 

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಬಹುಮತ ಸಾಬೀತು ಪಡಿಸುವಂತೆ ಬಿಎಸ್ ವೈ ಗೆ ಆದೇಶಿಸಿತ್ತು.

Related Articles

Leave a comment

Back to Top

© 2015 - 2017. All Rights Reserved.