ಹೆಚ್ ಡಿಕೆ ಪ್ರಮಾಣವಚನದಲ್ಲಿ ‘ತೃತೀಯ’ ರಂಗದ ಶಕ್ತಿ

BREAKING NEWS, Kannada News, News, Regional, Top News No Comments on ಹೆಚ್ ಡಿಕೆ ಪ್ರಮಾಣವಚನದಲ್ಲಿ ‘ತೃತೀಯ’ ರಂಗದ ಶಕ್ತಿ 17

ಬೆಂಗಳೂರು : ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಹೆಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರ. ಹೆಚ್ ಡಿಕೆ ಪ್ರಮಾಣ ವಚನ ತೃತೀಯ ರಂಗದ ಶಕ್ತಿ  ಪ್ರದರ್ಶನ ಕೇಂದ್ರವಾಗಿದೆ.

ಮಾಯವತಿ, ಶರದ್ ಯಾದವ್, ತೇಜಸ್ವಿ ಯಾದವ್ , ಜೈಪಾಲ್ ರೆಡ್ಡಿ, ಮಮತಾ ಬ್ಯಾನರ್ಜಿ, ಕಮಲಹಾಸನ್, ಚಂದ್ರಬಾಬು ನಾಯ್ಡು, ಕೆ,ಸಿಎಆರ್, ನಾರಯಣರೆಡ್ಡಿ , ಅರವಿಂದ್ ಕ್ರೇಜಿವಾಲ್ ಸೇರಿ ಹಲವು ನಾಯಕರು ಎಚ್ ಡಿಕೆ ಪ್ರಮಾಣವಚನದಲ್ಲಿ ಭಾಗಿಯಾಗಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.