ಅಂತರಾಷ್ಟ್ರೀಯ ಕ್ರಿಕೆಟ್ ಗೆ ಎಬಿಡಿ ವಿದಾಯ

BREAKING NEWS, International, Sports, Top News No Comments on ಅಂತರಾಷ್ಟ್ರೀಯ ಕ್ರಿಕೆಟ್ ಗೆ ಎಬಿಡಿ ವಿದಾಯ 39

ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಯರ್ಸ್  ಅಂತರ್ ರಾಷ್ಟ್ರೀಯ ಕ್ರಿಕೆಟ್ ಗಡ ವಿದಾಯ  ಹೇಳಿದ್ದಾರೆ. 

114 ಟೆಸ್ಟ್, 228 ಏಕದಿನ, 78ಟಿ20 ಪಂದ್ಯಗಳನ್ನ ಎಬಿ ಡಿವಿಯಲರ್ಸ್ ಆಡಿದ್ದಾರೆ. ಈ ಕ್ಷಣದಿಂದಲೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಎಬಿಡಿ ನಿವೃತ್ತಿ ಘೋಷಿಸಿದ್ದಾರೆ.

 

Related Articles

Leave a comment

Back to Top

© 2015 - 2017. All Rights Reserved.