ವಿಧಾನಸಭಾ ಸಭಾಪತಿಯಾಗಿ ರಮೇಶ್ ಕುಮಾರ್ ಅಯ್ಕೆ

News, Regional, Top News No Comments on ವಿಧಾನಸಭಾ ಸಭಾಪತಿಯಾಗಿ ರಮೇಶ್ ಕುಮಾರ್ ಅಯ್ಕೆ 30

ಬೆಂಗಳೂರು : ವಿಧಾನಸಭೆಯ ಸ್ಪೀಕರ್ ಆಗಿ ಕೆ.ಆರ್ ರಮೇಶ್ ಕುಮಾರ್ ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸುರೇಶ್ ಕುಮಾರ್ ಕೊನೆಕ್ಷಣದಲ್ಲಿ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎರಡನೇ ಬಾರಿ ರಮೇಶ್ ಕುಮಾರ್ ಸ್ಪೀಕರ್ ಆಗಿ ಅಯ್ಕೆಯಾಗಿದ್ದು ಈ ಹಿಂದೆ 1996ರಿಂದ 2004ರ ಅವಧಿಯಲ್ಲಿ ಸ್ಫೀಕರ್ ಆಗಿ ಕಾರ್ಯನಿರ್ವಹಿಸಿದ್ರು.

Related Articles

Leave a comment

Back to Top

© 2015 - 2017. All Rights Reserved.