ವಿಶ್ವಾಸ ಮತ ಗೆದ್ದ ಎಚ್ ಡಿಕೆ

News, Regional, Top News No Comments on ವಿಶ್ವಾಸ ಮತ ಗೆದ್ದ ಎಚ್ ಡಿಕೆ 25

ಬೆಂಗಳೂರು : ಬಿಜೆಪಿ ನಾಯಕರ ಭಾರಿ ಹೈಡ್ರಾಮದ ನಡುವೆ ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.

12:30 ಕ್ಕೆ ಶುರುವಾದ ವಿಧಾನಸಭಾ ಕಲಾಪದಲ್ಲಿ ಮೊದಲಿಗೆ ಸ್ಪೀಕರ್ ಆಯ್ಕೆ ನಡೆಯಿತು. ನಂತರ ಸಿಎಂ ಎಚ್ ಡಿಕೆ ವಿಶ್ವಾಸಮತ ಬೇಡಿಕೆ ಇಟ್ಟರು.

ವಿಶ್ವಾಸಮತ ಸಾಬೀತು ಪಡಿಸುವಾಗ ಬಹು ಸುದೀರ್ಘವಾದ ಭಾಷಣ ಮಾಡಿದ ಹೆಚ್ ಡಿಕೆ ತಮ್ಮ ಹಿಂದಿನ ಸರ್ಕಾರದ ಅವಧಿಯ ಸಾಧನೆಗಳನ್ನು ನೆನಪು ಮಾಡಿಕೊಂಡರು.

ಇನ್ನೂ ಹೆಚ್ ಡಿಕೆ ಬಹುಮತ ಸಾಬೀತಿಗೂ ಮುನ್ನವೇ ಪ್ರತಿಪಕ್ಷ ಬಿಜೆಪಿ ಸದನದಿಂದ ಹೊರ ನಡೆಯಿತು. ಬಳಿಕ ಬಹುಮತ ಸಾಬೀತು ಪಡಿಸಿದ ಕುಮಾರಸ್ವಾಮಿಗೆ 116 ಶಾಸಕರು ಬೆಂಬಲ ಸೂಚಿಸಿದರು.

Related Articles

Leave a comment

Back to Top

© 2015 - 2017. All Rights Reserved.