ಹಂಚಿಕೆಯಾಯ್ತು ಸಂಪುಟ ಖಾತೆಗಳು

News, Regional, Top News No Comments on ಹಂಚಿಕೆಯಾಯ್ತು ಸಂಪುಟ ಖಾತೆಗಳು 31

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತವಾಗಿದೆ. ಜೂನ್ ಮೊದಲ ವಾರದಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ ಪರಮೇಶ್ವರ ಅವರ ಜತೆಗೆ ಇನ್ನು 20 ಮಂದಿ ಸಂಪುಟ ಸೇರಲಿದ್ದಾರೆ.

ಸದ್ಯಕ್ಕೆ ಕಾಂಗ್ರೆಸ್ 12, ಜೆಡಿಎಸ್ 8 ಮಂದಿ ಶಾಸಕರಿಗೆ ಸಚಿವರ ಸ್ಥಾನದ ಭಾಗ್ಯ ಸಿಗಲಿದೆ.ಮಿಕ್ಕ ನಾಲ್ಕು ಖಾತೆಗಳಿಗೆ ನಂತರದ ದಿನಗಳಲ್ಲಿ ವಿಸ್ತರಣೆ ಮಾಡಲಾಗುತ್ತದೆ.

ಸದ್ಯಕ್ಕೆ ಪಕ್ಷವಾರು ಖಾತೆ ಹಂಚಿಕೆ ಹೀಗಿದೆ:

ಜೆಡಿಎಸ್​ : ಇಂಧನ, ಹಣಕಾಸು, ಲೋಕೋಪಯೋಗಿ, ಸಹಕಾರ, ಅಬಕಾರಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ತೋಟಗಾರಿಕೆ, ಸಣ್ಣ ನೀರಾವರಿ

ಕಾಂಗ್ರೆಸ್ : ​ ಗೃಹ, ಕಂದಾಯ, ಪಂಚಾಯತ್​ರಾಜ್, ಆರೋಗ್ಯ, ಜಲಸಂಪನ್ಮೂಲ,ಆಹಾರ ಮತ್ತು ನಾಗರಿ ಪೂರೈಕೆ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಐಟಿ ಬಿಟಿ, ವಸತಿ, ಗಣಿ, ಸಮಾಜ ಕಲ್ಯಾಣ, ಕೃಷಿ, ಬೆಂಗಳೂರು ಅಭಿವೃದ್ಧಿ,ಅಲ್ಪಸಂಖ್ಯಾತ ಮತ್ತು ವಕ್ಫ್​ ಖಾತೆ ಕಾಂಗ್ರೆಸ್​ ಪಾಲಿಗೆ ಸಿಗುವ ಸಾಧ್ಯತೆ

Related Articles

Leave a comment

Back to Top

© 2015 - 2017. All Rights Reserved.