ಎಕೆ 47 ಬಂದೂಕು ಸಮೇತ ವಿಶೇಷ ಪೊಲೀಸ್​ ಅಧಿಕಾರಿ ನಾಪತ್ತೆ

Kannada News, National, News No Comments on ಎಕೆ 47 ಬಂದೂಕು ಸಮೇತ ವಿಶೇಷ ಪೊಲೀಸ್​ ಅಧಿಕಾರಿ ನಾಪತ್ತೆ 28
ಇರ್ಫಾನ್​ ಅಹ್ಮದ್​ ದರ್​ ದಿಢೀರ್​ ನಾಪತ್ತೆಯಾಗಿರುವ ಪೊಲೀಸ್​ ಅಧಿಕಾರಿ. ಪುಲ್ವಾಮ ಜಿಲ್ಲೆಯ ಪಮ್​ಪೋರ್​ನ ಪೊಲೀಸ್​ ಠಾಣೆಯಿಂದ ಮಂಗಳವಾರ ದರ್ ನಾಪತ್ತೆ​ಯಾಗಿದ್ದು, ಅವರ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಉಗ್ರರ ವಿರುದ್ಧ ಹೋರಾಟಕ್ಕೆ ದರ್​ ಅವರನ್ನು ತಿಂಗಳ ಪ್ಯಾಕೇಜ್​ ಆಧಾರದ ಮೇಲೆ ವಿಶೇಷ ಪೊಲೀಸ್​ ಅಧಿಕಾರಿಯಾಗಿ ನೇಮಿಸಲಾಗಿತ್ತು.  ಅವರಿಗೆ ಶಸ್ತ್ರಾಸ್ತ್ರ ಬಳಕೆ ಬಗ್ಗೆ ತರಬೇತಿ ಕೂಡ ನೀಡಲಾಗಿತ್ತು.

Related Articles

Leave a comment

Back to Top

© 2015 - 2017. All Rights Reserved.