ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಫಿಕ್ಸ್

BREAKING NEWS, News, Regional, Top News No Comments on ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಫಿಕ್ಸ್ 166
ಬೆಂಗಳೂರು : ಕರ್ನಾಟಕ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಗದಿಯಾಗಿದೆ,
  • ಆಗಸ್ಟ್ 29ಕ್ಕೆ ಮತದಾನ ನಡೆಯಲಿದೆ.

  • ಆಗಸ್ಟ್ 10ರಂದು ಅದಿಸೂಚನೆ ಹೊರಬೀಳಲಿದೆ.

  • ಆಗಸ್ಟ್ 17ರ ವರೆಗೆ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ

  • ಆಗಸ್ಟ್ 18ರಂದು ಪರಿಶೀಲನೆ.

  • ಆಗಸ್ಟ್ 20ರ ವರೆಗೆ ಹಿಂಪಡೆಯಲು ಅವಕಾಶ

  • ಸೆಪ್ಟಂಬರ್ 1ರಂದು ಮತಎಣಿಕೆ ನಡೆಯಲಿದೆ

Related Articles

Leave a comment

Back to Top

© 2015 - 2017. All Rights Reserved.