ಮತ್ತೆ ಪ್ರತಾಪ್ ಸಿಂಹ ಕಾಲೆಳೆದ ಪ್ರಕಾಶ್ ರೈ

News, Regional, Top News No Comments on ಮತ್ತೆ ಪ್ರತಾಪ್ ಸಿಂಹ ಕಾಲೆಳೆದ ಪ್ರಕಾಶ್ ರೈ 18
 
ಕೇಂದ್ರ ಪ್ರಕೃತಿ ವಿಕೋಪ ತಂಡ ಕೊಡಗು ಜಿಲ್ಲೆಯ ಹೆಬ್ಬೆಟ್ಟಗೆರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾಗ ಸಂಸದ ಪ್ರತಾಪಸಿಂಹ ಅವರಿಗೆ ಅಲ್ಲಿನ ಮುಖಂಡ ದೇವಯ್ಯ ಕ್ಲಾಸ್ ತೆಗೆದುಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಪ್ರತಾಪಸಿಂಹ ಅವರು ಫೇಸ್​ಬುಕ್ ಲೈವ್​ಗೆ ಬಂದು ದೇವಯ್ಯ ಅವರ ವಯಸ್ಸಿನ ಅಂತರ ನೋಡಿ ಸುಮ್ಮನಾಗಿದ್ದೀನಿ ಎಂದು ಹೇಳಿಕೊಂಡಿದ್ದರು.
 
ಇವೆರಡು ಚಿತ್ರಣಗಳ ಬೆನ್ನಲ್ಲೇ ಟ್ವೀಟ್ ಮಾಡಿರುವ ನಟ ಪ್ರಕಾಶ್ ರೈ ‘ಮನುಷ್ಯ ಪ್ರಾಣಿಗೆ ಮನೆಯಲ್ಲೇ ಮಂಗಳಾರತಿ’ ಹೀಗೂ ಉಂಟೇ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.