ಕೋಮು ಸೌಹಾರ್ದತೆ ಹಿಂದುತ್ವದ ಗುರುತು: ಮೋಹನ್ ಭಾಗವತ್

Featured, National, News No Comments on ಕೋಮು ಸೌಹಾರ್ದತೆ ಹಿಂದುತ್ವದ ಗುರುತು: ಮೋಹನ್ ಭಾಗವತ್ 18
ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಮೂರು ದಿನಗಳ ಆರ್​ಎಸ್​ಎಸ್ ಸಮಾವೇಶದಲ್ಲಿ ಮೋಹನ್ ಭಾಗ್ವತ್ ಮಾತನಾಡುತ್ತಾ, ಮುಸ್ಲಿಂರಿಗೆ ಸಮಾನ ಹಕ್ಕು ನೀಡದಿದ್ದಲ್ಲಿ ಹಿಂದುತ್ವದ ಮೌಲ್ಯ ಕುಸಿಯುತ್ತದೆ ಹಾಗೂ ಅದನ್ನು ಹಿಂದುತ್ವ ಎನ್ನಲು ಸಾಧ್ಯವಿಲ್ಲ ಎಂದಿದ್ದಾರೆ.

ನಮ್ಮ ಸಂಘಟನೆ ಯಾವುದೇ ರಾಜಕೀಯ ಪಕ್ಷಕ್ಕಾಗಿ ದುಡಿಯುತ್ತಿಲ್ಲ. ದೇಶದ ಹಿತಾಸಕ್ತಿಯನ್ನು ಕಾಪಾಡುವ ಕೆಲಸ ಮಾಡಲು ಸಲಹೆ ನೀಡುತ್ತೇವೆ ಎಂದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.