ನಂಜನಗೂಡಿನಲ್ಲಿ ಬರ್ಬರ ಕೊಲೆ

Crime, News No Comments on ನಂಜನಗೂಡಿನಲ್ಲಿ ಬರ್ಬರ ಕೊಲೆ 12
 
ಹಲ್ಲರೆ ಗ್ರಾಮದ ಶಿವಣ್ಣ(28) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಸಾರ್ವಜನಿಕರ ಮುಂದೆ ಯುವಕರ ಗುಂಪು ಈ ಅಟ್ಟಹಾಸ ಮೆರೆದಿದೆ ಎನ್ನಲಾಗಿದೆ. ಈ ಭೀಕರ ಕೊಲೆ ನಂಜನಗೂಡು ಪಟ್ಟಣದ ಹೊಸ ಬಸ್ ನಿಲ್ದಾಣದ ಒಳಭಾಗದಲ್ಲಿ ನಡೆದಿದೆ.

ಮಚ್ಚು ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ವ್ಯಕ್ತಿಯ ಜೇಬಿನಲ್ಲಿ ಹರಿತವಾದ ಚಾಕು ಪತ್ತೆಯಾಗಿದೆ. ನಂಜನಗೂಡು ವೃತ್ತ ನಿರೀಕ್ಷಕ ಶಿವಮೂರ್ತಿ, ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಆನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.