ಮತ್ತೆ ಏರಿದ ಪೆಟ್ರೋಲ್ ಬೆಲೆ; ಗ್ರಾಹಕರು ಹೈರಾಣು

National, News No Comments on ಮತ್ತೆ ಏರಿದ ಪೆಟ್ರೋಲ್ ಬೆಲೆ; ಗ್ರಾಹಕರು ಹೈರಾಣು 11
 
ದೆಹಲಿಯಲ್ಲಿ ಪೆಟ್ರೋಲ್​ ಬೆಲೆ 82.16 ರೂ. ಹಾಗೂ ಡೀಸೆಲ್​ ಬೆಲೆ 73.87 ರೂ. ಗೆ ಏರಿದೆ. ಅಂದರೆ ತಲಾ 10 ಪೈಸೆ ಹಾಗೂ 9 ಪೈಸೆ ಏರಿಕೆ ಕಂಡಿದೆ. ಮುಂಬೈನಲ್ಲಿ ಪೆಟ್ರೋಲ್​ 89.54ರೂ ಹಾಗೂ ಡೀಸೆಲ್​ 78.42 ರೂಗೆ ಮಾರಾಟವಾಗುತ್ತಿದೆ. ಕ್ರಮವಾಗಿ 10 ಪೈಸೆ ಹಾಗೂ 9 ಪೈಸೆಯಷ್ಟು ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್​ 84.74 ರೂ. ಹಾಗೂ ಡೀಸೆಲ್​ ಬೆಲೆ 76.16  ರೂ. ಆಗಿದೆ. ತೈಲಬೆಲೆ ಏರಿಕೆಯಿಂದ ಬೆಂಗಳೂರಿಗರೂ ಕಂಗಾಲಾಗಿದ್ದಾರೆ.

ತೈಲಬೆಲೆ ಇಳಿಯಬಹುದು ಎಂಬ ವಾಹನಸಾವರರ ನಿರೀಕ್ಷೆ ಹುಸಿಯಾಗುತ್ತಲೇ ಇದೆ. ಸರ್ಕಾರಗಳು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹವಾಗಿದೆ.

Related Articles

Leave a comment

Back to Top

© 2015 - 2017. All Rights Reserved.