ಆಳ್ವಾಸ್ ನುಡಿಸಿರಿ – 2016 : ಸಮಾರೋಪ ಸಮಾರಂಭದ LIVE BLOG

alva No Comments on ಆಳ್ವಾಸ್ ನುಡಿಸಿರಿ – 2016 : ಸಮಾರೋಪ ಸಮಾರಂಭದ LIVE BLOG 97

ಆಳ್ವಾಸ್ ನುಡಿಸಿರಿ – 2016 ಅಂತಿಮ ಹಂತಕ್ಕೆ : ಸಮಾರೋಪ ಸಮಾರಂಭದ LIVE BLOG ಇಲ್ಲಿದೆ ನೋಡಿ

nn-alvas-30

>> ಸಮಯ 5.43 : ಆಳ್ವಾಸ್ ವಿದ್ಯಾರ್ಥಿಗಳಿಂದ ಎಲ್ಲರಿಗೂ ಧನ್ಯವಾದ ಅರ್ಪಿಸುವ ಕನ್ನಡ ಗೀತೆ ಗಾಯನ

>> ಸಮಯ 5.40 : ಡಾ. ಸುಮಿತ್ರಾ ಬಾಯಿ ಅವರ ಭಾಷಣದ ಪೂರ್ಣ ಪಾಠ http://newsnirantara.in/alvas/?p=515

>> ಸಮಯ 5.37 : ಆಳ್ವರೇ ಎಲ್ಲರಿಗೂ ಅತ್ಯಂತ ಭಕ್ತಿಯಿಂದ ಗೌರವಿಸುವುದು ನಿಜಕ್ಕೂ ಅತ್ಯಂತ ಸಂತೋಷದಾಯಕ ವಿಚಾರ. ಇದು ನನ್ನ ತಂದೆ ಹನುಮಂತ ದೇವರಿಗೆ ಪೂಜಿಸುತ್ತಿದ್ದಂತೆ ಭಾಸವಾಗುತ್ತದೆ – ಸುಮಿತ್ರಾ ಬಾಯಿ

>> ಸಮಯ 5.34 : ಗಿರಡ್ಡಿ ಗೋವಿಂದರಾಜು ಅವರು ಹೇಳಿದ ಮಧ್ಯಮ ವರ್ಗ ಈ ಆಳ್ವಾಸ್ ಸಂಸ್ಥೆಯಿಂದ ಮೂಡಿಬರಲಿ – ಸುಮಿತ್ರಾ ಬಾಯಿ

>> ಸಮಯ 5.31 : ನನ್ನ ಜೀವನದ ಅತ್ಯಂತ ಮಹತ್ವಪೂರ್ಣ ಘಟನೆ ನುಡಿಸಿರಿಯ ಅಧ್ಯಕ್ಷ ಪೀಠ : ಸುಮಿತ್ರಾ ಬಾಯಿ

nn-alvas-27

>> ಸಮಯ 5.27 : ಸಮ್ಮೇಳನದ ಸರ್ವಾಧ್ಯಕರಾದ ಬಿ. ಎಸ್ ಸುಮಿತ್ರಾ ಬಾಯಿ ಅವರಿಂದ ಭಾಷಣ ಆರಂಭ

>> ಸಮಯ5.26 : ಗಿರಡ್ಡಿ ಗೋವಿಂದರಾಜ ಅವರ ಭಾಷಣದ ಪೂರ್ಣಪಾಠ – ನುಡಿಸಿರಿ ವರ್ಷಕ್ಕಿಂತ ವರ್ಷಕ್ಕೆ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವು ಸಂತೋಷದಾಯಕ ವಿಚಾರ : ಗಿರಡ್ಡಿ ಗೋವಿಂದರಾಜ http://newsnirantara.in/alvas/?p=499

>> ಸಮಯ 5.24 : ಈ ಪ್ರಶಸ್ತಿ ದೊಡ್ಡವರಿಗೆ ಸಮಾಧನ ಹಾಗೂ ಸಣ್ಣವರಿಗೆ ಹುರುಪನ್ನು ಹೆಚ್ಚಿಸಿದೆ – ಗಿರಡ್ಡಿ

nn-alvas-26

>> ಸಮಯ 5.20 : ಈ ಸನ್ಮಾನಕ್ಕೆ ಉತ್ತಮ ವ್ಯಕ್ತಿಗಳನ್ನೇ ಆರಿಸಿದ್ದಾರೆ, ಯಾಕೆಂದರೆ ನನ್ನನ್ನೂ ಆರಿಸಿದ್ದಾರೆ.. ಎಂದು ಹಾಸ್ಯ ಚಟಾಕಿ ಹಾರಿಸಿದ ಗಿರಡ್ಡಿ ಗೋವಿಂದರಾಜ

>> ಸಮಯ 5.15 : ನುಡಿಸಿರಿಗೂ ಟೀಕೆ ಇದೆ. ಒಬ್ಬ ವ್ಯಕ್ತಿ ಮಾತ್ರ ಇರೋದು ಎಂಬ ಮಾತಿದೆ, ಪ್ರಜಾಪ್ರಭುತ್ವ ಇಲ್ಲ ಎಂಬ ಆರೋಪ ಇದೆ. ಆದರೆ ಪ್ರಜಾಪ್ರಭುತ್ವ ಬರ್ತಾ ಇದ್ರಾ?? ಮೋಹನ್ ಆಳ್ವರು ಇಂತಹ ಒಂದು ದೊಡ್ಡ ವ್ಯವಸ್ಥೆಯನ್ನ ಮಾಡಿದ್ದಾರೆ – ಗಿರಡ್ಡಿ ಗೋವಿಂದರಾಜ

>> ಸಮಯ 5.12 : ಅತಿಯಾದ ಎಡ ಪಂಕ್ತಿಯೂ ಕಷ್ಟ, ಅತಿಯಾದ ಬಲ ಪಂಕ್ತಿಯೂ ಬೇಡ. ಎರಡನ್ನೂ ಬಿಟ್ಟ ಮಧ್ಯಮ ಮಾರ್ಗ ಮುಂಚೂಣಿಗೆ ಬರ್ತಾ ಇಲ್ಲ, ಅದು ಬೆಳೆಯಬೇಕಿದೆ – ಗಿರಡ್ಡಿ ಗೋವಿಂದರಾಜ

>> ಸಮಯ 5.11 : ಪ್ರತಿ ವರ್ಷ ಜನ ಹೆಚ್ಚುತ್ತಾ ಹೋಗ್ತಿದ್ದಾರೆ, ಇದರಿಂದ ಜನರಿಗೂ ಇಂತಹ ಸಮ್ಮೇಳನ ಬೇಕಿತ್ತು ಎಂಬುದು ಗೊತ್ತಾಗುತ್ತಿದೆ – ಗಿರಡ್ಡಿ ಗೋವಿಂದರಾಜ

>> ಸಮಯ 5.09 : ಈ ರೀತಿಯ ಕಾರ್ಯಕ್ರಮಗಳು ಹೆರಿಗೆ ನೋವಿದ್ದಂತೆ, ನೋವು ಇದ್ರೂ ಮತ್ತೆ ಮತ್ತೆ ಬೇಕು ಅನ್ನಿಸುತ್ತದೆ – ಗಿರಡ್ಡಿ ಗೋವಿಂದರಾಜ

>> ಸಮಯ 5.07 : ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ. ಗಿರಡ್ಡಿ ಗೋವಿಂದರಾಜ್ ಅವರಿಂದ ಅನಿಸಿಕೆ ಹಂಚಿಕೆ

nn-alvas-25

nn-alvas-24

>> ಸಮಯ 5.04 : ಮೋಹನ್ ಆಳ್ವರಿಂದ ಕೈಮುಗಿದು ಗೌರವಾರ್ಪಣೆ

nn-alvas-23

>> ಸಮಯ 5.01 : ಆರತಿ ಬೆಳಗಿ, ಪನ್ನೀರು ಸಿಂಪಡಿಸಿ, ಹಾಡಿನ ಮೂಲಕ ಗೌರವಾರ್ಪಣೆ

>> ಸಮಯ 5.00 : ಪ್ರಶಸ್ತಿ ಪುರಸ್ಕೃತರಿಗೆ ಸಾಂಸ್ಕೃತಿಕವಾಗಿ ಸನ್ಮಾನ

>> ಸಮಯ 4.54 : ಡಾ. ಜಿ ಜ್ನಾನಾನಂದ ಅವರಿಗೆ ಪ್ರಶಸ್ತಿ ಪುರಸ್ಕಾರ

>> ಸಮಯ 4.53 : ಡಾ. ಚಂದ್ರಶೇಖರ ಚೌಟ ಅವರಿಗೆ ಗೌರವಾರ್ಪಣೆ

>> ಸಮಯ 4.50 : ಹೆಚ್. ಆರ್ ಲೀಲಾವತಿ ಅವರಿಗೆ ಸನ್ಮಾನ

>> ಸಮಯ 4.47 : ಜಬ್ಬಾರ್ ಸಮೋ ಅವರಿಗೆ ಪ್ರಶಸ್ತಿ ಪುರಸ್ಕಾರ

nn-alvas-22

>> ಸಮಯ 4.44 : ಶೀನಪ್ಪ ರೈ ಸಂಪಾಜೆ ಅವರಿಗೆ ಸನ್ಮಾನ

>> ಸಮಯ 4.42 : ಶ್ರೀನಿವಾಸ ಜಿ ಅಪ್ಪಣ್ಣ ಅವರಿಗೆ ಗೌರವಾರ್ಪಣೆ

>> ಸಮಯ 4.40 : ಶ್ರೀಮತಿ ಹರಿಣಿ ಅವರಿಗೆ ಪ್ರಶಸ್ತಿ ಪುರಸ್ಕಾರ

>> ಸಮಯ 4.36 : ಕೆ. ವಿ ಅಕ್ಷರ ಅವರಿಗೆ ಗೌರವಾರ್ಪಣೆ

>> ಸಮಯ 4.30 : ಜಿ. ಎನ್ ರಂಗನಾಥ್ ಅವರಿಗೆ ಸನ್ಮಾನ

nn-alvas-20

>> ಸಮಯ 4.27 : ಡಾ. ಕೆ.ಆರ್ ಸಂದ್ಯಾ ರೆಡ್ಡಿ ಅವರಿಗೆ ಸನ್ಮಾನ

>> ಸಮಯ 4.26 : ಡಾ. ಚೆನ್ನಣ್ಣ ವಾಲೀಕಾರ್ ಅವರಿಗೆ ಗೌರವಾರ್ಪಣೆ

>> ಸಮಯ 4.24 : ಸುಬ್ರಾಯ ಚೊಕ್ಕಾಡಿ ಅವರಿಗೆ ಪ್ರಶಸ್ತಿ

>> ಸಮಯ 4.21 : ಗಿರಡ್ಡಿ ಗೋವಿಂದರಾಜ್ ಅವರಿಗೆ ಪ್ರಶಸ್ತಿ

123

ಆಳ್ವಾಸ್ ಪ್ರಶಸ್ತಿ ಪುರಸ್ಕೃತರು http://newsnirantara.in/alvas/?p=440

>> ಸಮಯ 4.20 : ಆಳ್ವಾಸ್ ನುಡಿಸಿರಿ – ಸನ್ಮಾನ ಆರಂಭ

>> ಸಮಯ 4.16 : ವೇದಿಕೆಯಲ್ಲಿರುವ ಗಣ್ಯರಿಗೆ ಗೌರವಾರ್ಪಣೆ

>> SMY 4.11 :ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಮ್ಮೇಳಾಧ್ಯಕ್ಷೆ ಸುಮಿತ್ರಾ ಬಾಯಿ, ಶಾಸಕರಾದ ಅಭಯಚಂದ್ರ ಜೈನ್, ಗಣೇಶ್ ಕಾರ್ಣಿಕ್, ವಿವೇಕ್ ರೈ ಮೊದಲಾದವರು ಉಪಸ್ಥಿತಿ

alvs-11

>> ಸಮಯ 4.05 : ಡಾ. ಮೋಹನ್ ಆಳ್ವರಿಂದ ಸ್ವಾಗತ ಭಾಷಣ

>> ಸಮಯ 4.02 : ಆಳ್ವಾಸ್ ವಿದ್ಯಾರ್ಥಿಗಳಿಂದ ಪ್ರಾರ್ಥನೆ

123

>> ಸಮಯ 3.58 : ವೇದಿಕೆಗೆ ಆಗಮಿಸಿದ ಗಣ್ಯರು

>> ಸಮಯ 3.56 : ಸಾಂಸ್ಕೃತಿಕ ಕಾರ್ಯಕ್ರಮ ಆರಂಭ

>> ಸಮಯ 3.55 : ದಿನದ ಆಳ್ವಾಸ್ ನುಡಿಸಿರಿ ಅಂತಿಮ ಹಂತಕ್ಕೆ

Leave a comment

Search

Back to Top