ನುಡಿಸಿರಿ ವರ್ಷಕ್ಕಿಂತ ವರ್ಷಕ್ಕೆ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವು ಸಂತೋಷದಾಯಕ ವಿಚಾರ : ಗಿರಡ್ಡಿ ಗೋವಿಂದರಾಜ

alva

ರತ್ನಾಕರವರ್ಣಿ ವೇದಿಕೆ, ವಿದ್ಯಾಗಿರಿ : ನುಡಿಸಿರಿಯು ಸಾಂಸ್ಕೃತಿಕವಾದ ಅವಶ್ಯಕತೆಗಳನ್ನು ನೀಡುತ್ತಿದೆ. ಬೇರೆ ಕಡೆ ದೊರಕದ್ದು ಇಲ್ಲಿ ಸಿಗುತ್ತದೆ ಎಂಬ ಅಪೇಕ್ಷೆಯೊಂದಿಗೆ ಸಾವಿರಾರು ಜನರು ಬರುತ್ತಾರೆ. ಈ ಕಾರ್ಯಕ್ರಮವು ವರ್ಷಕ್ಕಿಂತ ವರ್ಷವು ಜನಪ್ರಿಯವಾಗುತ್ತಿರುವುದು, ಇಂತಹ ಕಾರ್ಯಕ್ರಮಗಳ ಅಗತ್ಯತೆಯನ್ನು ಬಿಂಬಿಸುತ್ತದೆ.

ಬಲ ಹಾಗೂ ಎಡ ಪಂಥ ಇದು ಈಗಿನ ಸಮಸ್ಯೆ. ಈ ಪಂಥದಲ್ಲಿ ಗುರುತಿಸಿಕೊಂಡವರಿಗೆ ವಿಚಾರದ ಸ್ವಾತಂತ್ರ್ಯವಿರುವುದಿಲ್ಲ. ಇದು ಪ್ರಜಾಪ್ರಭುತ್ವದ ರೀತಿಯಲ್ಲ. ಎರಡನ್ನು ಒಲ್ಲದ ಇನ್ನೊಂದು ತಂಡವಿದೆ ಅದು ಮಧ್ಯಮ ಮಾರ್ಗ. ಈ ಮಧ್ಯಮ ಮಾರ್ಗದ ಜನರಿಗೆ ಎರಡು ಕಡೆಯ ವಿಚಾರಗಳನ್ನು ಪುರಸ್ಕರಿಸುವ ಮತ್ತು ತಿರಸ್ಕರಿಸುವ ಸ್ವಾತಂತ್ರ್ಯವಿರುತ್ತದೆ. ಇದು ನಿಜವಾದ ಪ್ರಜಾಪ್ರಭುತ್ವ. ಆದರೆ ದುರಾದೃಷ್ವಶಾತ್,ಎಡ ಹಾಗೂ ಬಲ ಪಂಥದ ಪಕ್ಷಗಳು ಕ್ರಿಯಾಶೀಲವಾಗಿರುವಷ್ಟು ಮಧ್ಯಮ ವರ್ಗದ ಜನರು ಕ್ರಿಯಾಶೀಲರಾಗಿಲ್ಲ.

Leave a comment

Search

Back to Top