ಹೊಸ ಮಾದರಿಯಲ್ಲಿ ಯಂತ್ರಗಳ ಉತ್ಪದಾನೆ : ವಿ-ಟೆಕ್ಸ್ ಇಂಜಿನಿಯರ್ ಸಾಧನೆ

alva No Comments on ಹೊಸ ಮಾದರಿಯಲ್ಲಿ ಯಂತ್ರಗಳ ಉತ್ಪದಾನೆ : ವಿ-ಟೆಕ್ಸ್ ಇಂಜಿನಿಯರ್ ಸಾಧನೆ 47

ಆಳ್ವಾಸ್ ನುಡಿಸಿರಿಯ ಕೃಷೀ ಮೇಳದ ಪ್ರದರ್ಶನದಲ್ಲಿ ಉತ್ಕೃಷ್ಟ ಗುಣಮಟ್ಟದ ಯಂತ್ರಗಳ ಉತ್ಪಾದನೆಯ ಮೂಲಕ ವಿದೇಶದಿಂದ ಆಮದುಮಾಡಿಕೊಂಡ ಆಧುನಿಕ ಯಂತ್ರಗಳ ಸಹಾಯದಿಂದ 2 ಸ್ಟ್ರೋಕ್ ದ್ವಿಚಕ್ರ ವಾಹನದ ಮೂಲಕ ಡಂಪರ್ ಗಾಡಿಯನ್ನು ತಯಾರಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಿಂದ ಆಗಾಮಿಸಿದ ವಿ-ಟೆಕ್ ಇಂಜಿನಿಯರ್ಸ್ ಕೃಷಿ ಸಹಾಯಕ ಯಂತ್ರಗಳಿಗೆ ಹೊಸ ಕೊಡುಗೆಯನ್ನು ನೀಡುವಲ್ಲಿ ಸಹಾಯಕವಾಗಿದೆ.

img_6127

img_6130

ಕೃಷಿಗೆ ಅಗತ್ಯವಾದ ತಾಂತ್ರಿಕ ಉಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ರೈತರಿಗೆ ಸಹಾಕವಾಗುವಲ್ಲಿ ನಮ್ಮ ತಂಡ ಕೆಲಸ ಮಾಡಿತ್ತಿದೆ, ಇನ್ನೂ ಹಲಾವಾರು ರೀತಿಯಲ್ಲಿ ಕಡಿಮೆ ವೆಚ್ಚದಲ್ಲಿ ರೈತರಿಗೆ ಲಾಭವಾಗುವಂತೆ ಉಪಕರಣಗಳನ್ನು ತಯಾರಿಸುವಲ್ಲಿ ನಮ್ಮ ತಂಡ ಕೆಲಸ ಮಾಡುತ್ತಿದೆ. ಹೆಚ್ಚುವರಿ ಸೇವೆಗಾಗಿ ಎಲ್ಲೆಡೆ ವಿಸ್ತರಿಸಿಕೊಳ್ಳುತ್ತಿರುವ ರೈತಸ್ನೇಹಿ ಸೇವಾ ಕ್ರೇಂದ್ರಗಳು ಮತ್ತು ಶಾಖೆಗಳನ್ನು ಹೀಗಾಗಲ್ಲೆ ವಮ್ಮ ತಂಡ ಮಾಡುತ್ತಿದೆ ಎಂದು ವಿ-ಟೆಕ್ ಇಂಜಿನಿಯರ್ಸ್ ಸಂಸ್ಥಾಪಕಾರದ ವಿಶ್ವನಾಥ್ ನ್ಯೋಸ್ ನಿರಂತರದೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ವರದಿ : ರಂಜಿತ್ ಗೌಡ ನಿಡಗೋಡು

Leave a comment

Search

Back to Top