ಪಾಕೆಟ್ ಕತೆ – 25

ನವಿಲುಗರಿ ಅದೊಂದು ಸಣ್ಣ ವನಪ್ರದೇಶ. ಅವನಲ್ಲಿನ ಹುಡುಗ. ನೀಳಕಾಯ. ಸುಂದರ ಪುರುಷ‌. ಊರಿನ ರಾಜಕುಮಾರಿ ವನವಿಹಾರಕ್ಕೆಂದು ಅಲ್ಲಿಗೆ ಬಂದಿದ್ದಾಗ ಅವರ ಗೆಳೆತನವಾದದ್ದು. ಅವನವಳಿಗೆ ಹೂ ಹಣ್ಣು ಕಿತ್ತು

Read more

ಪಾಕೆಟ್ ಕತೆ – 24

ನೀನ್ಯಾರಿಗಾದೆಯೋ ಊರಲ್ಲಿ ಮಳೆ ಬರಲೇ ಇಲ್ಲ. ಊರೊಡೆಯರು ಪಂಚಾಯ್ತಿ ಸೇರಿದರು. ಯಾರ್ಯಾರು ಎಷ್ಟೆಷ್ಟು ಹಣ ಹಾಕುವುದು ಎಂಬ ಬಗ್ಗೆ ಲಡಾಯಿ ಆದರೂ, ಮಳೆಗಾಗಿ ದೇವರಿಗೆ ಪೂಜೆ ಮಾಡುವುದು

Read more

ಪಾಕೆಟ್ ಕತೆ – 23

ಹುಡುಕಾಟ ಗುರುಗಳು ಕುಳಿತಿದ್ದರು. ಕತ್ತಲಲ್ಲಿ. ಮೌನವಾಗಿ. ಶಿಷ್ಯರಲ್ಲೊಬ್ಬ ಅದನ್ನು ಗಮನಿಸಿದ. ಹೋ! ಗುರುಗಳು ಕತ್ತಲಲ್ಲಿ ಕೂತಿದ್ದಾರೆ. ಹಣತೆ ಹಚ್ಚಿಡಲಾ…? ಹಾಗೆಂದು ಯೋಚಿಸಿ ಎದ್ದ. ಗುರುಗಳ ಬಳಿಯೆ ಹಣತೆ

Read more

ಪಾಕೆಟ್ ಕತೆ – 22

ಬಾನಂಗಳ ಅದು ಸಂಜೆಯ ಹೊತ್ತು. ಅವನು ಗದ್ದೆಯ ಬದುವಿನಲ್ಲಿ ಆಕಾಶ ನೋಡುತ್ತಾ ನಿಂತಿದ್ದ. ಶಾಂತವಾಗಿತ್ತು. ನಿಶ್ಶಬ್ದವಾಗಿತ್ತು. ನೀಲಿ ಬಾನಿನ ಮೇಲೆ ಕೆಂಪು, ಹಳದಿ… ಬಣ್ಣ ಬಣ್ಣವನ್ನು ಚೆಲ್ಲಿದ್ದಂತೆ

Read more

ಪಾಕೆಟ್ ಕತೆಗಳು – 21

ಹರಸಿದರು. ಅವನ ಮನೆಯಲ್ಲೇನೋ ಕಾರ್ಯಕ್ರಮ. ಗೌಜಿ, ಗಮ್ಮತ್ತು. ದೊಡ್ಡ ಕಾರ್ಯಕ್ರಮ. ಬಂದವರೆಲ್ಲಾ ಅವನ ಕೈ ಕುಲುಕಿ, ನಕ್ಕು ಮಾತನಾಡಿಸಿ ಹೋಗುತ್ತಿದ್ದರು. ಕೆಲವರು ತಮ್ಮ ಅವಸರದ ದಿನಚರಿ ವಿವರಿಸಿ,

Read more

ಪಾಕೆಟ್ ಕತೆಗಳು – 19

ಚಂದದ ಹೂ ಬಣ್ಣ ಬಣ್ಣದ ಹೂಗಳನ್ನು ಕಾಣುವಾಗ ಅದೆಷ್ಟು ಖುಷಿ. ಅವುಗಳು ನಗುತ್ತಲೇ ಇರುತ್ತದಲ್ಲಾ? ಬೇರೇನೂ ಇಲ್ಲದ ಹಾಗೆ. ಅದರ ಮೇಲೆ ಇಬ್ಬನಿ ಕೂತಿರುತ್ತದಲ್ಲಾ? ಹತ್ತಿಯ ಮೇಲೆ

Read more

ಪಾಕೆಟ್ ಕತೆಗಳು – 18

ಮಗನ ಪ್ರಶ್ನೆಗಳು… ಅವನೊಬ್ಬ ಹುಡುಗನಿದ್ದ. ಒಂದು ಮೂರು ವರ್ಷ ವಯಸ್ಸಾಗಿರಬಹುದಷ್ಟೆ. ಸಾಕಷ್ಟು ಸಿರಿವಂತರಾಗಿದ್ದ ಮನೆಯವರು, ಅವನನ್ನಾಗಲೇ ಇಂಗ್ಲಿಷ್ ಶಾಲೆಗೆ ಸೇರಿಸಿಯಾಗಿತ್ತು. ಸಹಜವಾಗಿ, ಎಲ್ಲಾ ಮಕ್ಕಳಂತೆ ಎಲ್ಲವನ್ನೂ ಪ್ರಶ್ನಿಸುವ

Read more

ಪಾಕೆಟ್ ಕತೆಗಳು – 17

ಕಾದವನೋ, ಬೆಂದವನೋ?! ಅವನಿಗೆ ಕಾಯುವುದು ಕಷ್ಟವಾಗಿರಲಿಲ್ಲ. ಅಂಗಿಗೆ ಗುಂಡಿಗಳೇ ಇರಲಿಲ್ಲ. ಗಡ್ಡ ಮೀಸೆಗೆ ಆಕಾರವೂ ಇರಲಿಲ್ಲ. ಬೆನ್ನಲ್ಲೊಂದು ಮಣ್ಣಾದ ಚೀಲ ಇತ್ತು. ಬಾಗಿಲು ಮುಚ್ಚಿದ್ದ ಅಂಗಡಿ ಎದುರು

Read more

ಪಾಕೆಟ್ ಕತೆಗಳು – 16

ಮಳೆ ಅವನೊಬ್ಬ ಹುಡುಗನಿದ್ದ. ವಿಶಾಲ ಬಯಲಿನ ದೊಡ್ಡ ಮರದಡಿಯಲ್ಲಿ, ಕಪ್ಪು ಕಲ್ಲಿನ ಮೇಲೆ, ಗಲ್ಲಕ್ಕೆ ಕೈ ಇಟ್ಟು ಸುಮ್ಮನೆ ಕುಳಿತಿದ್ದ‌. ತಂಪಾದ ತಂಗಾಳಿ ಅದೆಲ್ಲಿಂದಲೋ ಸಂಪಿಗೆಯ ಸುವಾಸನೆಯನ್ನು

Read more