ನಾನು ವಿಶೇಷನಲ್ಲವಾ, ಅದಕ್ಕೆ!

ನಾವು ಇದ್ದ ಕಾರು ಹಸಿರ ಒಳಗಿದ್ದ ಆ ಶ್ವೇತ ಕಟ್ಟಡದೆದುರು ಬಂದು ನಿಂತಿತು. ಬಾಗಿಲು ತೆರೆದ ಸದ್ದಿಗೆ ಬೇರೆ ಏನೋ ಯೋಚನೆಯಲ್ಲಿ ಮುಳುಗಿದ್ದವಳು, ಬಂದ ಕೆಲಸದ ನೆನಪಾಗಿ,

Read more