ಮಾಡುತ್ತಿದ್ದ ಕೆಲಸ ಇವರ ಕೈ ಕಿತ್ತುಕೊಂಡಿತು: ಇಲ್ಲದ ಕೈಗಳಿಂದಲೇ ಅದೇ ಕೆಲಸವನ್ನು ಪಳಗಿಸಿ ದೊಡ್ಡ ಮಟ್ಟದಲ್ಲಿ ಬೆಳದರು ಈ ಸಾಧಕ..!

ನಮ್ಮ ಸಮಾಜದಲ್ಲಿ ಅದೆಷ್ಟೋ ಸಾಧಕರ ಕಥೆಗಳನ್ನು ನೋಡಿದ್ದೇವೆ ಕೇಳಿದ್ದೇವೆ. ಅವುಗಳಲ್ಲಿ ನಂಬಲಾಗದ ಕಥೆಗಳು ಸಹ ಇವೆ. ಅಂತಹ ಅಪರೂಪದ ಸಾಧಕರ ಕಥೆಗಳಲ್ಲಿ ಮೂಡಬಿದ್ರಿ-ಕಾರ್ಕಕಳದ ಪ್ರಸಿದ್ಧ ಸಂಸ್ಥೆಗಳಲ್ಲಿ ಒಂದಾದ

Read more