ಸುತ್ತೂರಿನಲ್ಲೀಗ ಸಡಗರ, ಸಂಭ್ರಮ: ತಳಿರು ತೋರಣ, ವಿದ್ಯುದ್ದೀಪಗಳಿಂದ ಊರಿಗೆ ಊರೆ ಜಗಮಗ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿಗೆ ಸೇರಿದ ಸುತ್ತೂರಿನಲ್ಲೀಗ ಸಂಭ್ರಮ, ಸಡಗರ, ಮನೆ ಮಾಡಿದೆ. ಎಲ್ಲಿ ನೋಡಿದರೂ ಇಡೀ ಊರಿಗೆ ಊರೇ ತಳಿರು ತೋರಣ, ವಿದ್ಯುದ್ದೀಪಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತಿದೆ.

Read more