ಬಾಲ್ಯದ ದಿನಗಳಿಗೊಂದು ಪಯಣ; ಸಹಿಪ್ರಾ ಶಾಲೆ ಕಾಸರಗೋಡು

ಕಾಸರಗೋಡಿನ ಕನ್ನಡ ಹೋರಾಟ ಇಂದು ನಿನ್ನೆಯದೇನಲ್ಲ. ನಮ್ಮ ಮೂಲ ಮನೆ ಕೇರಳದಲ್ಲಿದ್ದರೂ ಹೆಚ್ಚಿನವರ ಆಡುಭಾಷೆ, ವ್ಯಾವಹಾರಿಕ ಭಾಷೆ ತುಳು, ಕನ್ನಡಗಳೇ ಆಗಿದ್ದವು. ಕಯ್ಯಾರ ಕಿಞ್ಞಣ್ಣ ರೈಯವರ ನೇತೃತ್ವದಲ್ಲಿ

Read more