ಧರ್ಮಸ್ಥಳಕ್ಕೆ ಬಂದ ಪಾದಯಾತ್ರಿಗಳು

News No Comments on ಧರ್ಮಸ್ಥಳಕ್ಕೆ ಬಂದ ಪಾದಯಾತ್ರಿಗಳು 15

ಹಾಸನ ಜಿಲ್ಲೆಯ ಅರಕಲಗೂಡು ಎಂಬಲ್ಲಿಂದ ಶ್ರೀ ಧರ್ಮಸ್ಥಳ ಪಾದಯಾತ್ರಾ ಸಮಿತಿಯ 350 ಜನ ಸದಸ್ಯರು ಪಾದಯಾತ್ರೆಯಲ್ಲಿ ಭಾನುವಾರ ಸಂಜೆ ಧರ್ಮಸ್ಥಳ ತಲುಪಿದರು.

18news2

ಶ್ರೀ ಕ್ಷೇತ್ರಕ್ಕೆ ತಲುಪಿದ ಸಂದರ್ಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಪೂಜ್ಯ ಹೆಗ್ಗಡೆಯವರು ಅವರ ಬಗ್ಯೆ ಸವಿವರ ಮಾಹಿತಿ ಪಡೆದÀರು.

16-12-2016 ರಂದು ಶುಕ್ರವಾರ ಅರಕಲಗೂಡಿನಿಂದ ಪಾದಯಾತ್ರೆಯಲ್ಲಿ ಹೊರಟು 18-12-2016ರಂದು ಧರ್ಮಸ್ಥಳ ತಲುಪಿದ್ದು, ಸತತ 9 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಬರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯವಕರೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.

Leave a comment

Copyright © 2015 - 2016. Newsnirantara.in. All Rights Reserved.

Back to Top