ಲೋಕಾಯುಕ್ತ ವಿಶ್ವನಾಥÀ ಶೆಟ್ಟಿ ಧರ್ಮಸ್ಥಳ ಭೇಟಿ

News No Comments on ಲೋಕಾಯುಕ್ತ ವಿಶ್ವನಾಥÀ ಶೆಟ್ಟಿ ಧರ್ಮಸ್ಥಳ ಭೇಟಿ 16

ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಸಕುಟುಂಬಿಕರಾಗಿ ಮಂಗಳವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರೊಡನೆ ಮಾತುಕತೆ ನಡೆಸಿದರು.

7Photo01

ಧರ್ಮಸ್ಥಳದ ಬಹುಮುಖಿ ಸೇವಾಕಾರ್ಯಗಳ ಬಗ್ಯೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.
ದೇವರ ದರ್ಶನದ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

Leave a comment

Copyright © 2015 - 2016. Newsnirantara.in. All Rights Reserved.

Back to Top