IMG_0627

ನಗರದ ಮಕ್ಕಳಿಗೆ ಪರಿಸರದ ಪಾಠ

ರಾಜ್ಯ ರಾಜಧಾನಿಯಲ್ಲಿ ನಿತ್ಯ ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ, ವಾಹನಗಳ ಶಬ್ದವನ್ನು ಕೇಳುವ ಮಕ್ಕಳಿಗೆ ಪ್ರಶಾಂತ ಪಶ್ಚಿಮಘಟ್ಟದ ಮಡಿಲಿನಲ್ಲಿ ಪರಿಸರದ ಪಾಠ ನಡೆಯುತ್ತಿದೆ. ಪರಿಸರ ಕಾರ್ಯಕರ್ತೆ ದೀಪ್ತಿ ಎಂಬುವವರು ಬೆಳ್ತಂಗಡಿ ತಾಲ್ಲೂಕಿನ ಕುಕ್ಕಾವು ಸಮೀಪದ ಮಲಜೋಡಿಯಲ್ಲಿ ‘ಹ್ಯಾಪಿಲಿ ಔಟ್ ಡೋರ್ಸ್’ ಎಂಬ ಆರು…

CODE MASTER CS - 3RD PRIZE

ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನಿಂದ ಜನೋಪಯೋಗಿ ಪ್ರಾಜೆಕ್ಟ್

ವಿದ್ಯಾರ್ಥಿಗಳು ಸಮಾಜಮುಖಿಯಾಗಬೇಕು. ಅವರ ಯೋಜನೆ-ಯೋಚನೆಗಳು ಜನಸಾಮಾನ್ಯರ ಬದುಕಿನ ಮಟ್ಟವನ್ನು ಉನ್ನತೀಕರಿಸಬೇಕು, ತಂತ್ರಜ್ಞಾನದ ಪ್ರಯೋಜನೆ ಎಲ್ಲರಿಗೂ ದೊರಕುವಂತೆ ಆಗಬೇಕು ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಉಜಿರೆ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು. ವಿವಿಧ ತಾಂತ್ರಿಕ ಮತ್ತು ಕೌಶಲ್ಯಾಧಾರಿತ ಕೋರ್ಸ್‍ಗಳನ್ನು ಹೊಂದಿರುವ ಈ ಸಂಸ್ಥೆ ಆರಂಭದಿಂದಲೂ…

SDM Lecture Series 1

‘ಜ್ಞಾನ ದಾಟಿಸುವ ಹೊಣೆ ನಿರ್ವಹಣೆ ಅಗತ್ಯ’

ಉಜಿರೆ: ಜ್ಞಾನವನ್ನು ದಾಟಿಸುವ ಹೊಣೆಯನ್ನು ಪ್ರತಿಯೊಬ್ಬರೂ ನಿಭಾಯಿಸಬೇಕು ಎಂದು ಬೆಳ್ತಂಗಡಿಯ ನ್ಯಾಯವಾದಿ ಧನಂಜಯ್ ಅಭಿಪ್ರಾಯಪಟ್ಟರು. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ರೂಪಿಸಿರುವ ಎಸ್‍ಡಿಎಂ ಶೇರ್ ಉಪನ್ಯಾಸ ಸರಣಿ ಕಾರ್ಯಕ್ರಮಕ್ಕೆ ಗುರುವಾಯನಕೆರೆಯ ‘ನಮ್ಮೂರ ಪ್ರೌಢಶಾಲೆ’ಯಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು….

Sandarshana Kammata photo

ಅಣುಕು ಸಂದರ್ಶನಾ ಕಮ್ಮಟ

ಉಜಿರೆ: ಎಸ್‍ಡಿಎಮ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಸಾಯನಶಾಸ್ತ್ರ ವಿಭಾಗದಿಂದ ಕಳೆದರೆಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಹಾಯವಾಗುವ ದೃಷ್ಠಿಯಿಂದ ಅಣಕು ಸಂದರ್ಶನವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗವಕಾಶಗಳಿಗಾಗಿ ನಡೆಯುವ ಸಂದರ್ಶನವನ್ನು ಎದುರಿಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆಯನ್ನು ನೀಡಲಾಗುತ್ತಿದೆ. ಪ್ರಸಕ್ತ ವರ್ಷದ ಅಣುಕು ಸಂದರ್ಶನ ಕಾರ್ಯಕ್ರಮದಲ್ಲಿ…

Documentary Release Function

‘ವಿಜ್ಞಾನದ ಇತಿಹಾಸ’ ಸಾಕ್ಷ್ಯಚಿತ್ರ ಬಿಡುಗಡೆ

ಉಜಿರೆ: ಎಸ್‍ಡಿಎಂ ಪದವಿ ಕಾಲೇಜು ಗಣಿತಶಾಸ್ತ್ರ ವಿಭಾಗದ ಪ್ರಾಯೋಜಕತ್ವದೊಂದಿಗೆ ತೃತೀಯ ಬಿಎಸ್ಸಿ ವಿದ್ಯಾರ್ಥಿ ಮೇಘನ್ ಪಾಂಡೆ ನಿರ್ದೇಶಿಸಿದ ‘ವಿಜ್ಞಾನದ ಇತಿಹಾಸ’ ಎಂಬ ಸಾಕ್ಷ್ಯಚಿತ್ರವನ್ನು ಎಸ್.ಡಿ.ಎಂ. ಕಾಲೇಜ್‍ನ ಪ್ರಾಂಶುಪಾಲರಾದ ಪ್ರೊ.ಕೆ.ಎಸ್. ಮೋಹನ್ ನಾರಾಂiÀiಣ ಶುಕ್ರವಾರ ಬಿಡುಗಡೆ ಮಾಡಿದರು. ಕಾಲೇಜಿನ ಸಮ್ಯಕ್‍ದರ್ಶನ ಸಭಾಂಗಣದಲ್ಲಿ ಆಯೋಜಿತವಾಗಿದ್ದ…

Rainwater harvesting workshop

ಮಳೆನೀರು ಕೊಯ್ಲಿನಿಂದ ಅಭಾವ ಪರಿಸ್ಥಿತಿಯ ನಿರ್ವಹಣೆ

ಉಜಿರೆ: ನೀರಿಲ್ಲದ ಪ್ರದೇಶಗಳಲ್ಲಿ ಮಳೆಯ ನೀರನ್ನು ಇಂಗಿಸುವುದು ‘ಮಳೆ ನೀರುಕೊಯ್ಲಿ’ನ ಉದ್ದೇಶವಾಗಿದೆ. ಮಳೆಯ ನೀರನ್ನು ಹರಿಯಗೊಡದೇ ಇಂಗಿಸುವ ಕೆಲಸ ನಮ್ಮಿಂದಾಗಬೇಕು ಎಂದು ಡಾ.ಎಂ.ಕೆ.ಶ್ರೀಶಕುಮಾರ್ ಹೇಳಿದರು. ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಕೇಂದ್ರದ ಅರ್ಥಶಾಸ್ತ್ರ ವಿಭಾಗವು ಗುರುವಾರ ಆಯೋಜಿಸಿದ್ದ ‘ಮಳೆ ನೀರು ಕೊಯ್ಲು’ ಕಾರ್ಯಾಗಾರದಲ್ಲಿ…

cashless photo

ಕ್ಯಾಶ್‍ಲೆಸ್ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ಕಾರ್ಯಕ್ರಮ

ಮುಂಡಾಜೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜಿನ ಎ.ಕಾಂ ವಿದ್ಯಾರ್ಥಿಗಳಿಂದ ಕ್ಯಾಶ್‍ಲೆಸ್ ವ್ಯವಹಾರಗಳ ಕರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ಕಾರ್ಯಕ್ರಮ ಇತ್ತೀಚೆಗೆ ಮುಂಡಾಜೆಯಲ್ಲಿ ನಡೆಯಿತು. ಕ್ಯಾಶ್‍ಲೆಸ್ ವ್ಯವಹಾರಗಳ ಬಗ್ಗೆ ಹಳ್ಳಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಹಮ್ಮಿ ಕೊಂಡ ಈ…

K Jairaj Speech

‘ಜಾಗತಿಕ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವುದರ ಕಡಗೆ ಆದ್ಯತೆ ಅಗತ್ಯ’

ಉಜಿರೆ: ತಂತ್ರಜ್ಞಾನ-ಸಂಶೋಧನೆ ಆಧಾರಿತ ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಿ ಜಾಗತಿಕ ಮನ್ನಣೆಯ ಗುಣಮಟ್ಟ ಕಾಯ್ದುಕೊಳ್ಳುವುದರ ಕಡೆಗೆ ಭಾರತೀಯ ಶೈಕ್ಷಣಿಕ ಸಂಸ್ಥೆಗಳು ಗಮನಹರಿಸಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ, ಬೆಂಗಳೂರಿನ ಬಿಎಂಎಸ್ ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷ ಕೆ.ಜೈರಾಜ್ ಅಭಿಪ್ರಾಯಪಟ್ಟರು.   ಶನಿವಾರ ಎಸ್.ಡಿ.ಎಂ ಶಿಕ್ಷಣ…

Achievers Day

‘ಸವಾಲೆದುರಿಸುವ ಸ್ಪರ್ಧಾತ್ಮಕತೆಯಿಂದ ವಿನೂತನ ಸಾಧನೆ’

ಉಜಿರೆ: ಸವಾಲೆನಿಸುವ ಹುದ್ದೆಗಳನ್ನು ನಿರ್ವಹಿಸುವ ಸ್ಪರ್ಧಾತ್ಮಕ ಮನೋಭಾವ ರೂಢಿಸಿಕೊಂಡಾಗ ಮಾತ್ರ ಲಭ್ಯ ಅವಕಾಶಗಳ ಸದುಪಯೋಗದೊಂದಿಗೆ ವಿನೂತನ ಸಾಧನೆ ಸಾಧ್ಯವಾಗುತ್ತದೆಎಂದು ಮಾನವ ಸಂಪನ್ಮೂಲ ನಿರ್ವಾಹಕ, ಎಸ್‍ಡಿಎಂಕಾಲೇಜಿನ ಹಳೆಯ ವಿದ್ಯಾರ್ಥಿಧನಂಜಯ ಕೆ ಅಭಿಪ್ರಾಯಪಟ್ಟರು. ಎಸ್.ಡಿ.ಎಂ ಕಾಲೇಜ್‍ನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ‘ಸಾಧಕರ ದಿನಾಚರಣೆ’…

Real Heroes

ನಿಜಹೀರೋಗಳನ್ನು ಪರಿಚಯಿಸಿದ ಛದ್ಮವೇಷ ಸ್ಪರ್ಧೆ

ಉಜಿರೆ: ಮನರಂಜಿಸುವ ಹೀರೊಗಳಿಗಿಂತ ಸಮಾಜದ ಬಗ್ಗೆ ಕಾಳಜಿ ವಹಿಸುವ ಸೈನಿಕರು ಹಾಗೂ ನಮ್ಮನ್ನು ಹತ್ತು ಪೋಷಿಸಿದ ಹೆತ್ತವರೇ ನಿಜವಾದ ಹೀರೊಗಳು ಎಂಬ ಸಂದೇಶವನ್ನು ಎಸ್‍ಡಿಎಂ ಪದವಿ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ನಡೆದ ಛದ್ಮವೇಷ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾರಿದರು. ಕನ್ನಡ ಚಲನಚಿತ್ರಗಳ…