Latest News
    1 hour ago

    ತಟ್ಟಿತಾ ಸೌಜನ್ಯಳಾ ಶಾಪ!! ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ಜೈಲಿನ ಕಂಬಿ ಎಣಿಸುತ್ತಿರುವ ತಿಮರೋಡಿ ಅಣ್ಣನ ಮಗ, ರಕ್ಷಿತ್‌ ಶಿವರಾಮ್ ಆಪ್ತ!

    ಮಹೇಶ್‌ ಶೆಟ್ಟಿ ತಿಮರೋಡಿಯ ಬಲಗೈ ಬಂಟ, ಕಾಂಗ್ರೆಸ್‌ ಮುಖಂಡ ರಕ್ಷಿತ್‌ ಶಿವರಾಮ್‌ ಆಪ್ತ, ನೋಟಾ ಹೋರಾಟಗಾರ, ಸೌಜನ್ಯಳ ನ್ಯಾಯಕ್ಕಾಗಿ ಮೊಸಳೆ…
    Latest News
    6 days ago

    ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದ ತಪ್ಪಿಗೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಲಿದೆ!!!

    ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ತನ್ನ ಖಜಾನೆಯನ್ನು ಉಳಿಸಲು ಅಡ್ಡದಾರಿ ಹಿಡಿದಿದೆ. ರಾಜ್ಯದಲ್ಲಿ…
    ರಾಜಕೀಯ
    2 weeks ago

    ಹಠವಾದಿ ಸಿದ್ದರಾಮಯ್ಯ ಹೆಡೆಮುರಿ‌ ಕಟ್ಟುತ್ತಾ ಸಿಬಿಐ!?

    ಮುಡಾ ಅಕ್ರಮದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ತಮ್ಮ ರಾಜಕೀಯ ಬದುಕಿನ ಅತ್ಯಂತ ಮಹತ್ತರವಾದ ಘಟ್ಟದಲ್ಲಿದ್ದಾರೆ. ಮೂಡಾ ಹಗರಣ…
    Latest News
    9 September 2024

    ಅಯೋಧ್ಯೆಯ ಪ್ರಾಣಪ್ರತಿಷ್ಠಾಪನಾ ದಿನದಂದೇ ಬಿಜೆಪಿ ಕಚೇರಿ ಸ್ಫೋಟಿಸಲು ಉಗ್ರರ ಮುಹೂರ್ತ!!!

    ರಾಜ್ಯ ಮತ್ತು ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ರಾಮೇಶ್ವರಂ ಕೆಫೆ (Rameshwara Cafe) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ…
    ಪರಂಪರೆ
    6 September 2024

    ನೇಮ ಒಪ್ಪಿಸುವ ಮನೆಯವರು, ಗುತ್ತಿನವರು ಹೀಗೆಯೇ ನೇಮ ನಡೆಯಬೇಕು ಎಂದು ನಿಯಮ ಹೇರಬೇಕು ಆಗ ಮಾತ್ರ ದೈವಾರಾಧನೆ ಪಾವಿತ್ರ್ಯತೆ ಉಳಿಯು ಸಾಧ್ಯ, ಚಾಕಿರಿಯವರನ್ನೇ ದೂರುವುದು ಸರಿಯಲ್ಲ – ಲೋಕಯ್ಯ ಸೇರಾ

    ಹಿರಿಯ ದೈವ ನರ್ತಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೋಕಯ್ಯ ಸೇರಾ ಅವರು ದೈವಾರಾಧನೆ ಈಗ ಹಿಂದಿನಂತಿಲ್ಲ.‌ ಕಾಲ…
    ರಾಜಕೀಯ
    2 September 2024

    ರಕ್ಷಿತ್ ಶಿವರಾಂ ಆಪ್ತನಿಂದ ಡಿಸಿ ಮನ್ನಾ, ಅರಣ್ಯ ಇಲಾಖೆಯ ಜಾಗ ಗುಳುಂ!

    ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತನೋರ್ವ ಅರಣ್ಯ ಇಲಾಖೆ ಮತ್ತು ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದವರಿಗೆ…
    ವಿಶೇಷ
    2 September 2024

    ದೈವ ನಂಬಿಕೆ ಅವಮಾನದ ವಿರುದ್ಧ ಸಿಡಿದೆದ್ದ ತುಳುವರು

    ತುಳುನಾಡಿನ ಶ್ರೇಷ್ಠ ಪರಂಪರೆಯಾಗಿರುವ ದೈವಾರಾಧನೆಯಲ್ಲಾಗುತ್ತಿರುವ (Daivaradhane) ಅನಗತ್ಯ ಬದಲಾವಣೆ, ದೈವ ನಂಬಿಕೆಗಳ ಅವಹೇಳನ, ಸಿನೇಮಾ ನಾಟಕಗಳಲ್ಲಿ ದೈವಗಳ ಪ್ರದರ್ಶನದ ವಿರುದ್ಧ…
    Latest News
    31 August 2024

    ಚಾಲ್ತಿಯಲ್ಲಿರುವ ಕಾಮಗಾರಿಗೆ, ಮಂಜೂರು ಮನವಿ ನೀಡಿ ನಗೆಪಾಟಲಿಗೀಡಾದ ರಕ್ಷಿತ್ ಶಿವರಾಮ್

    ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸರ್ಕಾರ ಈ ಹಿಂದೆ ಅನುಮತಿ ನೀಡಿದ್ದು, ಅದರಂತೆ ಬೆಳ್ತಂಗಡಿ ತಾಲೂಕಿನ ಹೃದಯ ಭಾಗದಲ್ಲಿರುವ ಅಂಬೇಡ್ಕರ್…
    Latest News
    31 August 2024

    ಸಿದ್ದರಾಮಯ್ಯ ರಾಜೀನಾಮೆ!!!

    ಭ್ರಷ್ಟಾಚಾರದ ಸುಲಿಗೆ ಸಿಲುಕಿರುವ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ದಿನ ಮಹತ್ವದ್ದಾಗಿರಲಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ನಿವೇಶನ…
    Latest News
    30 August 2024

    ನಂಬಿಕೆ ಒರಿಪಾಗ, ತುಳುನಾಡಿನಲ್ಲಿ ನಡೆಯಲಿದೆ ಐತಿಹಾಸಿಕ ಕಾರ್ಯಕ್ರಮ

    ದೈವಾರಾಧನೆಯ ನೆಲೆಬೀಡಾಗಿರುವ ತುಳುನಾಡು ವಿಶಿಷ್ಟ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಈ ಭಾಗಗಳಲ್ಲಿನ ಜನರ ಶ್ರದ್ಧೆಯ ಕೇಂದ್ರವಾಗಿರುವ…

    Prachalita

      Latest News
      9 August 2024

      ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಸಮಿತಿ ರಚಿಸಿದ ಮೋದಿ ಸರ್ಕಾರ

      ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿರುವ ಬಾಂಗ್ಲಾ ದೇಶದಲ್ಲಿ ಈಗ ರಾಜಕೀಯ ಸಂಘರ್ಷಗಳು ನಡೆಯುತ್ತಿದೆ. ಈ ಸಂಘರ್ಷ ಇದೀಗ ವಿಕೋಪಕ್ಕೆ ತಿರುಗಿ ಬಾಂಗ್ಲಾದೇಶದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರತ್ತ (ಹಿಂದೂ ಸಮುದಾಯ)…
      ವಿಶೇಷ
      2 August 2024

      ಕರಾಳ ರಾತ್ರಿಯಲ್ಲಿ ಕಾಡಿಸದೆ ಸುಮ್ಮನಿದ್ದ ಗಜಪಡೆ, ಗಜಮುಖನೇ ರಕ್ಷಿಸಿದ ಎಂದ ಕುಟುಂಬ!

      ಕೇರಳದಲ್ಲಿ ಸಂಭವಿಸಿದ ರಣಭೀಕರ ಭೂಕುಸಿತ ಕಂಡುಕೇಳರಿಯದ ಕತೆಗಳನ್ನು ಹೇಳುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ನೋವು, ಒಂದೊಂದು ಅನುಭವ. ಘಟನೆಯನ್ನು ಕಣ್ಣೆದುರು ನೋಡಿದ ಎಲ್ಲರಲ್ಲೂ ಒಂದು ವಿಚಿತ್ರ ಆತಂಕ, ದುಗುಡ…
      ತಂತ್ರಜ್ಞಾನ
      16 July 2024

      ರಾಮಸೇತು ನಕ್ಷೆ ಸಿದ್ಧ, ಶುರುವಾಯಿತು ಕಾಂಗ್ರೆಸ್‌ ನಾಯಕರಿಗೆ ಚಳಿ ಜ್ವರ!!!

      ಸಮುದ್ರದಾಳದಲ್ಲಿ ಹುದುಗಿರುವ, ಭಾರತೀಯರ ನಂಬಿಕೆಗಳಲ್ಲಿ ಬೆಸೆದು ಹೋದ ರಾಮಸೇತುವಿನ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅತ್ಯಂತ ಮಹತ್ವದ ಸಂಶೋಧನೆಯನ್ನು ನಡೆಸಿದೆ. ಅಮೆರಿಕದ ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು…
      ತಂತ್ರಜ್ಞಾನ
      5 July 2024

      ಮತ್ತೊಮ್ಮೆ ನಗೆ ಪಾಟಲಿಗೀಡಾದ ರಕ್ಷಿತ್‌ ಶಿವರಾಮ್

      ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದದಲ್ಲಿ ರಾಜಕೀಯ ಜಿದ್ದಾದಿದ್ದು ಮುಂದುವರೆದಿದ್ದು, ಚುನಾವಣೆ ಕಳೆದು ವರ್ಷ ಕಳೆದ ಬಳಿಕವೂ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಈ ನಡುವೆ ಸ್ಥಳೀಯ ಶಾಸಕ ಹರೀಶ್ ಪೂಂಜ…
      Back to top button