ದೇವರ ಪ್ರಸಾದ ಸೇವಿಸುವುದರಿಂದ ನಿಮ್ಮೊಳಗೆ ಈ ಬದಲಾವಣೆಗಳು ನಿಶ್ಚಿತ!

Share News ಹಿಂದೂ ಧರ್ಮೀಯರ ಪ್ರತಿಯೊಂದು ನಡೆ ನುಡಿಯಲ್ಲೂ ಆಚಾರ ವಿಚಾರಗಳಿವೆ, ವೈಜ್ಞಾನಿಕ ಸತ್ಯಗಳಿವೆ, ಬಗೆಹರಿಯದ ರಹಸ್ಯಗಳಿವೆ. ಇವೆಲ್ಲದಕ್ಕೂ ಹಿಂದೂ ಧರ್ಮದ ಶ್ರೇಷ್ಠ ಪರಂಪರೆಯೇ ಕಾರಣ. ಹಿಂದೂ ಧರ್ಮದಲ್ಲಿ ದೇವರ ಪೂಜೆಯ ಬಳಿಕ ಪ್ರಸಾದ ತೆಗೆದುಕೊಳ್ಳುವ ಸಂಪ್ರದಾಯವಿದೆ. ಪ್ರಸಾದ ಕೇವಲ ಒಂದು ತಿನ್ನಬಹುದಾದ ವಸ್ತುವಲ್ಲ, ಅದರಲ್ಲಿ ದೈವಿಕ ಚೈತನ್ಯ ಅಡಕವಾಗಿರುತ್ತದೆ. ನಾವು ದೇವಸ್ಥಾನಕ್ಕೆ ಹೋದಾಗ ಅಥವಾ ಮನೆಯಲ್ಲಿ ಯಾವುದಾದರೂ ಪೂಜಾ ಕಾರ್ಯಗಳು ನಡೆದಾಗ ದೇವರಿಗೆ ಅರ್ಪಿಸಿದ ಭೋಗವನ್ನು ಅಥವಾ ನೈವೇದ್ಯವನ್ನು ಪ್ರಸಾದವಾಗಿ ನೀಡುತ್ತಾರೆ. ದೇವರ ಪ್ರಸಾದವನ್ನು ಸೇವಿಸುವುದರ … Continue reading ದೇವರ ಪ್ರಸಾದ ಸೇವಿಸುವುದರಿಂದ ನಿಮ್ಮೊಳಗೆ ಈ ಬದಲಾವಣೆಗಳು ನಿಶ್ಚಿತ!