ಸಿದ್ದು ಬಜೆಟ್‌ ವಿರುದ್ಧ ಹರೀಶ್‌ ಪೂಂಜ ಟೀಕಾ ಪ್ರಹಾರ

Share News ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮೊದಲ ಬಜೆಟ್‌ ಪ್ರಕಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 3.39 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್‌ ಮಂಡಿಸಿದ್ದಾರೆ. ತೆರಿಗೆ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಸ್ತಿ ನೋಂದಣಿ ತೆರಿಗೆ, ವಾಹನ ತೆರಿಗೆ ಏರಿಕೆಯ ನಡುವೆಯೂ 3269 ಕೋಟಿ ಕೊರತೆಯ ಬಜೆಟ್‌ ಇದಾಗಿದೆ. ಬಜೆಟ್‌ಗೆ ರಾಜ್ಯದ ಜನರು ಅಸಮ್ಮತಿ ವ್ಯಕ್ತ ಪಡಿಸುತ್ತಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿರು ಶಾಸಕ ಹರೀಶ್‌ ಪೂಂಜ ಅವರೂ ಸಿದ್ದರಾಮಯ್ಯ ಅವರ … Continue reading ಸಿದ್ದು ಬಜೆಟ್‌ ವಿರುದ್ಧ ಹರೀಶ್‌ ಪೂಂಜ ಟೀಕಾ ಪ್ರಹಾರ