ಕನ್ನಡದ ಲೇಖಕಿ, ಕತೆಗಾರ್ತಿ ಬಾನು ಮುಷ್ತಾಕ್ ಅವರ ʼಹಾರ್ಟ್ ಲ್ಯಾಂಪ್ʼ ಕೃತಿ ಇಂಟರ್ನ್ಯಾಷನಲ್ ಬೂಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಪ್ರಶಸ್ತಿಗಾಗಿ ಜಾಗತಿಕ ಸಾಹಿತ್ಯ ಕದನವೇ ನಡೆದು ಹೋಗುತ್ತದೆ.…