Latest News

ಅಲ್ಲಾಹು ಅಕ್ಬರ್ ಎಂದು ಕೂಗಿದರು, ಮಹಿಳೆಯರ ಒಳ ಉಡುಪು ಪ್ರದರ್ಶಿಸುತ್ತಾ ವಿಕೃತ ಆನಂದ ಪಡೆದರು!!!

Share News

ಬಾಂಗ್ಲಾದೇಶೀಯರು ಈಗ ವಿಕೃತ ಆನಂದ ಅನುಭವಿಸುತ್ತಿದ್ದಾರೆ, ಅದೂ ಅಲ್ಲಾನ ಹೆಸರಲ್ಲಿ. ಬಾಂಗ್ಲಾದೇಶದ ಪ್ರಧಾನಿ ಹಸೀನಾ ಶೇಖ್ ರಾಜೀನಾಮೆ ನೀಡುತ್ತಿದ್ದಂತೆ ಬಾಂಗ್ಲಾದೇಶದ ಜನರು ವಿಕೃತವಾಗಿ ವಿಜ್ರಂಭಿಸುತ್ತಿದ್ದಾರೆ. ಏನೋ ಸಾಧಿಸಿದ ನಶೆಯಲ್ಲಿ ತೇಲಾಡುತ್ತಿದ್ದಾರೆ. ದೇವರ ಹೆಸರು ಕೂಗಾಡಿಕೊಂಡು ಅನಾಚಾರ ಎಸಗುತ್ತಿದ್ದಾರೆ.

ಎಸ್, ಹೌದು ಟಿವಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈಗ ಬಾಂಗ್ಲಾದೇಶದ ಮುಸಲ್ಮಾನರ ಕ್ರೌರ್ಯ, ರೌದ್ರ‌ನರ್ತನಗಳ ವಿಡಿಯೋಗಳು ಸದ್ದು ಮಾಡುತ್ತಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಈಗ ಅಕ್ಷರಶಃ ನರಕ ಅನುಭವಿಸುತ್ತಿದ್ದಾರೆ.

ಸ್ ಒಳ ಉಡುಪು ಪ್ರದರ್ಶಿಸಿದ ದೂರ್ತರು!

ಬಡತನದಲ್ಲಿ ನರಳಾಡುತ್ತಿದ್ದ ಬಾಂಗ್ಲಾದೇಶವನ್ನು ಭಾಗ್ಯ ದೇವತೆಯ ರೂಪದಲ್ಲಿ ಬಂದು ಮೇಲೆತ್ತಿದ್ದ ಶೇಖ್ ಹಸೀನಾ ಅವರ ರಾಜೀನಾಮೆಯ ಬಳಿಕ ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಬಾಂಗ್ಲಾದೇಶದಲ್ಲಿ ಉಂಟಾಗಿರುವ ಅರಾಜಕತೆ ವೇಳೆ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಅವರ ಗಾನಾಭವನ ನಿವಾಸಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಸಿಕ್ಕಿದ್ದನ್ನೂ ದೋಚಿದ್ದಲ್ಲದೇ ಸೀರೆ, ಒಳಉಡುಪುಗಳನ್ನೂ ಹೊತ್ತೊಕೊಂಡು ಹೋಗಿದ್ದಾರೆ. ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಸೀರೆ, ಒಳಉಡುಪನ್ನೂ ಕದ್ದು, ಅದರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಿಕೃತವಾದ ಸಂತೋಷ ಅನುಭವಿಸುತ್ತಿದ್ದಾರೆ.

ಹಿಂಸಾಚಾರದಲ್ಲಿ ಬೇಯುತ್ತಿರುವ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ಧ್ವಂಸಗೊಳಿಸಿದ್ದು, ನಾಲ್ಕು ಹಿಂದೂ ದೇವಾಲಯಗಳಿಗೆ ಹಾನಿ ಮಾಡಿದ್ದಾರೆ. ಹಿಂದೂ ಕೌನ್ಸಿಲರ್ ಹರ್ಧಾನ್ ರಾಯ್ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಮತ್ತೊಂದೆಡೆ ನೋಖಾಲಿ ಎಂಬಲ್ಲಿ ಹಿಂದೂಗಳ ಮನೆಗೆ ಉದ್ರಿಕ್ತರ ಗುಂಪು ನುಗ್ಗಿ ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಭಾರಿ ವೈರಲ್‌ ಆಗುತ್ತಿವೆ. ಈ ಮಧ್ಯೆ ಹಿಂದೂ ಮಹಿಳೆಯೊಬ್ಬರು ಭಗವಂತ ಭಗವಂತ ಎಂದು ಕೂಗುತ್ತಿರುವ ದೃಶ್ಯ ಹಿಂದೂಗಳ ಕಣ್ಣಾಲಿಗಳಲ್ಲಿ ನೀರು ತರಿಸುತ್ತಿದೆ. ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರುವ ಸಂದರ್ಭ ಮೂಲಭೂತವಾದಿಗಳು ಅಲ್ಲಾಹು ಅಕ್ಬರ್‌ ಎಂಬ ಘೋಷಣೆ ಕೂಗುತ್ತಾ ತಮ್ಮ ಅನಾಗರಿಕ ವರ್ತನೆಗೆ ದೇವರ ಸಹಮತವಿದೆ ಎಂಬುದನ್ನು ತೋರಿಸಲು ಯತ್ನಿಸುತ್ತಿದ್ದಾರೆ.

https://x.com/AmyMek/status/1820597311803920483

Related Articles

Leave a Reply

Your email address will not be published. Required fields are marked *

Back to top button